back to top
20.6 C
Bengaluru
Saturday, December 14, 2024
HomeSportsCricket100 ನೇ T20 ಪಂದ್ಯ ಗೆದ್ದ ಭಾರತ

100 ನೇ T20 ಪಂದ್ಯ ಗೆದ್ದ ಭಾರತ

- Advertisement -
- Advertisement -

Kolkata : Kolkata ದ Eden Gardens ನಲ್ಲಿ West Indies ವಿರುದ್ಧ ನಡೆದ 2ನೇ T20 ಪಂದ್ಯದಲ್ಲಿ 8 ರನ್ ಗಳ ಅಮೋಘ ಜಯ ಸಾದಿಸಿದೆ. ಈ ಗೆಲುವಿನೊಂದಿಗೆ Team India 100 T20I ಪಂದ್ಯ ಗೆದ್ದಿರುವ ಹೆಗ್ಗಳಿಕೆಗೆ ಪಾತ್ರವಾಗಿ ಸರಣಿಯಲ್ಲಿ 2-0 ಅಂತರದಿಂದ ಆಧಿಪತ್ಯ ಸ್ಥಾಪಿಸಿದೆ .

ಮೊದಲು ಟಾಸ್ ಸೊತ್ತು ಬ್ಯಾಟಿಂಗ್ ಆರಂಭಿಸಿದ Rohit Sharma ಪಡೆ Virat Kohli (52), ರಿಷಬ್ ಪಂತ್ (52) , Venkatesh Iyer(33) ರ ಅಮೋಘ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ಗಳಿಸಿತು. Windies ನ Roston Chase 3 ಪ್ರಮುಖ ವಿಕೆಟ್ ಪಡೆದು ಮಿಂಚಿದರು.

India West Indies T20 series 100 Second Match

187 ರನ್ ಗುರಿಹತ್ತಿದ ವೆಸ್ಟ್ ಇಂಡೀಸ್ Nicholas Pooran(62) ಮತ್ತು Rovman Powell (68) ರ ಆಕರ್ಷಕ ಬ್ಯಾಟಿಂಗ್ ನಿಂದ ಗೆಲವು ಸಾಧಿಸಲು ಪ್ರಯತ್ನಿಸಿದರೂ ಪಂದ್ಯದ 19 ನೇ ಓವರ್ ನಲ್ಲಿ Bhuvneshwar Kumar 4 ರನ್ ನೀಡಿ Nicholas Pooranರ Wicket ಪಡೆದು ಪಂದ್ಯದ ಗತಿಯನ್ನೇ ಬದಲಿಸಿದರು. ಅಂತಿಮವಾಗಿ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಲು ಮಾತ್ರ ಶಕ್ತವಾಯಿತು. ಭಾರತದ ಪರ Bhuvneshwar Kumar, Yuzvendra Chahal, Ravi Bishnoi ತಲಾ ಒಂದು ವಿಕೆಟ್ ಪಡೆದರು.

ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ Rishab Pant ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page