back to top
24.9 C
Bengaluru
Friday, July 25, 2025
HomeNewsiPhone 17 Display ಡಿಟೇಲ್ಸ್ ಲೀಕ್: ಬಿಗ್ ಸ್ಕ್ರೀನ್, ಹೊಸ ಮಾದರಿ ಮತ್ತು ಹೆಚ್ಚಿನ Updates!

iPhone 17 Display ಡಿಟೇಲ್ಸ್ ಲೀಕ್: ಬಿಗ್ ಸ್ಕ್ರೀನ್, ಹೊಸ ಮಾದರಿ ಮತ್ತು ಹೆಚ್ಚಿನ Updates!

- Advertisement -
- Advertisement -

Apple ಕಂಪನಿಯ ಹೊಸ iPhone 17 ಸೀರಿಸ್ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಈ ಫೋನ್ ಬಗ್ಗೆ ಹಲವು ಮಾಹಿತಿಗಳು ಲೀಕ್ ಆಗುತ್ತಿವೆ. ಇತ್ತೀಚಿನ ವರದಿಯ ಪ್ರಕಾರ, ಹೊಸ iPhone 17 ಹಿಂದಿನ ಮಾದರಿಗಳಿಗಿಂತ ದೊಡ್ಡ ಸ್ಕ್ರೀನ್ ಹೊಂದಿರಲಿದೆ.

ವಿಶೇಷತೆಗಳು

  • iPhone 17 ನಲ್ಲಿ 6.3 ಇಂಚಿನ Display ಇರಬಹುದು.
  • 120Hz ರಿಫ್ರೆಶ್ ರೇಟ್ ಇರುವ ಸಾಧ್ಯತೆ ಇದೆ.
  • ಈ ಸ್ಕ್ರೀನ್ ಗಾತ್ರ ಹಿಂದಿನ ‘ಐಫೋನ್ 16 ಪ್ರೊ’ ಗಿಂತ ಹೆಚ್ಚು ಇರಬಹುದು.
  • ಈ ಬಾರಿ ಹೊಸ ಮಾದರಿಯ ‘iPhone 17 ಏರ್’ ಅಥವಾ ‘ಐಫೋನ್ 17 ಸ್ಲಿಮ್’ ಪರಿಚಯವಾಗಬಹುದು.
  • ಹೊಸ ಮಾದರಿ ತುಂಬಾ ತೆಳುವಾಗಿರುವ ಮಾಹಿತಿ ಸೋರಿಕೆಯಾಗಿರುವ ಪ್ರಾಯೋಗಿಕ ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತದೆ.

ಇವುಗಳನ್ನೆಲ್ಲಾ ನೋಡಿ, ಹೊಸ iPhone 17 ಹೆಚ್ಚು ಆಕರ್ಷಕ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಹೊಂದಿರುವ ಸಾಧ್ಯತೆ ಇದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page