back to top
22.8 C
Bengaluru
Saturday, October 25, 2025
HomeNewsiQOO 15: ಹೆಚ್ಚು ಬಳಸಿದರೂ ಬಿಸಿಯಾಗದ ಮುಂದಿನ ತಲೆಮಾರಿನ Smartphone

iQOO 15: ಹೆಚ್ಚು ಬಳಸಿದರೂ ಬಿಸಿಯಾಗದ ಮುಂದಿನ ತಲೆಮಾರಿನ Smartphone

- Advertisement -
- Advertisement -

Bengaluru: ಪ್ರಸಿದ್ಧ ಐಕ್ಯೂ ಕಂಪನಿಯ ಹೊಸ iQOO 15 ಸ್ಮಾರ್ಟ್‌ಫೋನ್ ಚೀನಾದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಮುಂದಿನ ತಿಂಗಳಲ್ಲಿ ಭಾರತದಲ್ಲೂ ಲಭ್ಯವಾಗುವ ಸಾಧ್ಯತೆ ಇದೆ. ಈ ಫೋನ್ ಫೀಚರ್ಸ್ ಮೊಬೈಲ್ ಪ್ರಿಯರನ್ನು ಮನಸೊಟ್ಟಿಸಿದೆ. iQOO 15 ಪ್ರೊಸೆಸರ್, ಕ್ಯಾಮೆರಾ, ಡಿಸ್ಪ್ಲೇ, ಸ್ಟೋರೇಜ್ ಎಲ್ಲ ಕ್ಷೇತ್ರಗಳಲ್ಲಿಯೂ update ಹೊಂದಿದೆ.

iQOO 15 ಮುಖ್ಯ ಫೀಚರ್ಸ್

  • 6.85 ಇಂಚಿನ AMOLED 2K ಡಿಸ್ಪ್ಲೇ, 144Hz ರಿಫ್ರೆಶ್ ದರ, 2,600 nits ಪೀಕ್ brightness
  • HDR10+ ಮತ್ತು ಡಾಲ್ಬಿ ವಿಷನ್ ಬೆಂಬಲ
  • ಸ್ನಾಪ್ಡ್ರಾಗನ್ 8 ಎಲೈಟ್ ಜೆನ್ 5 chipset
  • ಅಲ್ಟ್ರಾ RAM ಮತ್ತು UFS 4.1 ಸ್ಟೋರೇಜ್

14,000mm² ವೇಪರ್ ಚೇಂಬರ್ ತಾಪಮಾನ ನಿಯಂತ್ರಣ, ಹೆಚ್ಚು ಬಳಸದರೂ ಫೋನ್ ಬಿಸಿಯಾಗುವುದಿಲ್ಲ

ಕ್ಯಾಮೆರಾ ವೈಶಿಷ್ಟ್ಯಗಳು

  • ಹಿಂಭಾಗದಲ್ಲಿ ಮೂರು 50MP ಕ್ಯಾಮೆರಾಗಳು: ಪ್ರಾಥಮಿಕ, ಟೆಲಿಫೋಟೋ, ಅಲ್ಟ್ರಾವೈಡ್
  • ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ
  • ಗೇಮಿಂಗ್, ವೀಡಿಯೋ ಕಾನ್ಫರೆನ್ಸ್, ಛಾಯಾಗ್ರಹಣ ಮತ್ತು ಕಂಟೆಂಟ್ ಸ್ಟ್ರೀಮಿಂಗ್‌ಗಾಗಿ ಸೂಕ್ತ

ಬೆಲೆ

  • 12GB RAM + 256GB ಸ್ಟೋರೇಜ್: ಸುಮಾರು ₹52,000
  • 16GB RAM + 256GB: ₹56,00012GB RAM + 512GB: ₹58,000
  • 16GB RAM + 512GB: ₹62,000
  • ಟಾಪ್ ಮಾದರಿ (16GB RAM + 1TB): ₹68,000

ನೀಲಿ ಬಣ್ಣದ “iQOO 15 ಹಾನರ್ ಆಫ್ ಕಿಂಗ್ಸ್” 10ನೇ ವಾರ್ಷಿಕೋತ್ಸವ ಆವೃತ್ತಿ: ₹68,000, 16GB RAM + 512GB ಸ್ಟೋರೇಜ್.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page