back to top
20.2 C
Bengaluru
Saturday, August 30, 2025
HomeBusinessGujarat ನಲ್ಲಿ ISRO ದ ಹೊಸ ಬಾಹ್ಯಾಕಾಶ ಕೇಂದ್ರ

Gujarat ನಲ್ಲಿ ISRO ದ ಹೊಸ ಬಾಹ್ಯಾಕಾಶ ಕೇಂದ್ರ

- Advertisement -
- Advertisement -

New Delhi: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO) ಗುಜರಾತ್ (Gujarat) ರಾಜ್ಯದಲ್ಲಿ ತನ್ನ ಮೂರನೇ ಬಾಹ್ಯಾಕಾಶ ಕೇಂದ್ರವನ್ನು ನಿರ್ಮಾಣ ಮಾಡುತ್ತಿದೆ. ಇದು ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ನಂತರ ಇಸ್ರೋದ ಎರಡನೇ ಅತಿದೊಡ್ಡ ಕೇಂದ್ರವಾಗಲಿದೆ. ಈ ಯೋಜನೆಗೆ ₹10,000 ಕೋಟಿ ವೆಚ್ಚ ನಿರೀಕ್ಷಿಸಲಾಗಿದೆ.

ಡೆವು (Diu) ಮತ್ತು ವೇರವಲ್ (Veraval) ನಡುವೆ ಈ ಕೇಂದ್ರ ನಿರ್ಮಾಣವಾಗಲಿದೆ. ಇಲ್ಲಿ SLV ಹಾಗೂ PSLV ರಾಕೆಟ್‌ಗಳ ಉಡಾವಣೆಯ ವ್ಯವಸ್ಥೆ ಇರಲಿದೆ. ಸಂವಹನ, ನ್ಯಾವಿಗೇಶನ್ ಮತ್ತು ರಿಮೋಟ್ ಸೆನ್ಸಿಂಗ್ ಉಪಗ್ರಹಗಳು ಈ ಕೇಂದ್ರದಿಂದ ಉಡಾಯಿಸಬಹುದು.

ಗೂಜರಾತ್‌ ಖಗೋಳ ರೇಖೆಗೆ ಹತ್ತಿರದಲ್ಲಿರುವುದರಿಂದ ಉಪಗ್ರಹ ಉಡಾವಣೆಗೆ ಇದು ಅನುಕೂಲವಾದ ಸ್ಥಳವಾಗಿದೆ.

ಈ ಹಿಂದೆ ಭಾರತದಲ್ಲಿ ಎರಡು ಸ್ಪೇಸ್ ಸೆಂಟರ್‌ಗಳಿವೆ,

  • ಶ್ರೀಹರಿಕೋಟಾ (ಆಂಧ್ರಪ್ರದೇಶ) – ಇಸ್ರೋದ ಪ್ರಮುಖ ಉಡಾವಣೆ ಕೇಂದ್ರ
  • ತಿರುವನಂತಪುರಂ (ಕೇರಳ) – ವೈಜ್ಞಾನಿಕ ಪ್ರಯೋಗಗಳ ಉಡಾವಣೆಗಾಗಿಯೇ ಬಳಸಲಾಗುತ್ತಿದೆ.

ಈಗ ಬಾಹ್ಯಾಕಾಶ ಕ್ಷೇತ್ರ ಖಾಸಗಿ ಕಂಪನಿಗಳಿಗೆ ತೆರೆದುಕೊಂಡಿದ್ದು, ಇವುಗಳು ಉಪಗ್ರಹ ಹಾಗೂ ರಾಕೆಟ್ ತಯಾರಿಕೆಯಲ್ಲಿ ನಿರತರಾಗಿವೆ. ಜಾಗತಿಕ ಮಟ್ಟದಲ್ಲಿ ಉಪಗ್ರಹ ಉಡಾವಣೆಗೆ ಹೆಚ್ಚಿದ ಬೇಡಿಕೆ ಇದ್ದು, ಇನ್ನಷ್ಟು ಬಾಹ್ಯಾಕಾಶ ಕೇಂದ್ರಗಳ ಅವಶ್ಯಕತೆ ಇದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page