Search
WhatsApp alerts

Home › Karnataka

ಕಡಬ Town Panchayat Election ಫಲಿತಾಂಶ

administrator · Published

Kadaba Town Panchayat Election Results

ಕಡಬ (ದಕ್ಷಿಣ ಕನ್ನಡ): ಆಗಸ್ಟ್ 17ರಂದು ನಡೆದ ಕಡಬ ಪಟ್ಟಣ ಪಂಚಾಯತ್‌ ಚುನಾವಣೆಯ (Town Panchayat Election) ಮತ ಎಣಿಕೆ ಇಂದು (ಆ.20) ಪೂರ್ಣಗೊಂಡಿದೆ.

ಈ ಫಲಿತಾಂಶದಲ್ಲಿ ಕಾಂಗ್ರೆಸ್ 8 ಸ್ಥಾನಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 5 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಇದರಿಂದ ಪಟ್ಟಣ ಪಂಚಾಯತ್‌ನಲ್ಲಿ ಕಾಂಗ್ರೆಸ್ ಗೆ ಅಧಿಕಾರದ ಗಾಳಿ ಬಲವಾಗಿದೆ.

ವಾರ್ಡ್‌ವಾರ ಫಲಿತಾಂಶ

  • ವಾರ್ಡ್ 1 – ಕಳಾರ (ಹಿಂದುಳಿದ ವರ್ಗ ‘ಎ’ ಮಹಿಳೆ)
  • ತಮನ್ನಾ ಜಬೀನ್ (ಕಾಂಗ್ರೆಸ್) – 201 ಮತಗಳು
  • ಸಮೀರಾ ಹಾರಿಸ್ (SDPI) – 74
  • ಜೈನಾಬಿ (ಪಕ್ಷೇತರ) – 139
  • ಪ್ರೇಮಾ (ಬಿಜೆಪಿ) – 0
  • ವಾರ್ಡ್ 2 – ಕೋಡಿಬೈಲು (ಪ.ಜಾ. ಮಹಿಳೆ)
  • ಕುಸುಮ ಅಂಗಡಿಮನೆ (ಜೆಪಿ) – 187
  • ಮೋಹಿನಿ (ಕಾಂಗ್ರೆಸ್) – 177
  • NOTA – 4
  • ವಾರ್ಡ್ 3 – ಪನ್ಯ (ಸಾಮಾನ್ಯ)
  • ಮಹಮ್ಮದ್ ಪೈಝಲ್ (ಕಾಂಗ್ರೆಸ್) – 320
  • ಆದಂ ಕುಂಡೋಳಿ (ಬಿಜೆಪಿ) – 75
  • ವಾರ್ಡ್ 4 – ಬೆದ್ರಾಜೆ (ಸಾಮಾನ್ಯ)
  • ಸೈಮನ್ ಸಿ.ಜೆ (ಕಾಂಗ್ರೆಸ್) – 232
  • ಅಶೋಕ್ ಕುಮಾರ್ P. (ಬಿಜೆಪಿ) – 168
  • ವಾರ್ಡ್ 5 – ಮಾಲೇಶ್ವರ (ಹಿಂದುಳಿದ ವರ್ಗ ‘ಎ’)
  • ಹನೀಫ್ ಕೆ.ಎಂ. (ಕಾಂಗ್ರೆಸ್) – 297
  • ಪ್ರಕಾಶ್ N.K. (ಬಿಜೆಪಿ) – 213
  • ವಾರ್ಡ್ 6 – ಕಡಬ (ಸಾಮಾನ್ಯ ಮಹಿಳೆ)
  • ನೀಲಾವತಿ ಶಿವರಾಮ್ (ಕಾಂಗ್ರೆಸ್) – 314
  • ಪ್ರೇಮಾ (ಬಿಜೆಪಿ) – 176
  • ಆಲೀಸ್ ಚಾಕೋ (ಪಕ್ಷೇತರ) – 16
  • ವಾರ್ಡ್ 7 – ಪಣೆಮಜಲು (ಹಿಂದುಳಿದ ವರ್ಗ ‘ಬಿ’)
  • ರೋಹಿತ್ ಗೌಡ (ಕಾಂಗ್ರೆಸ್) – 333
  • ಗಣೇಶ್ ಗೌಡ (ಬಿಜೆಪಿ) – 248
  • ವಾರ್ಡ್ 8 – ಪಿಜಕ್ಕಳ (ಸಾಮಾನ್ಯ)
  • ದಯಾನಂದ ಗೌಡ P. (ಬಿಜೆಪಿ) – 386
  • ಅಶ್ರಫ್ ಶೇಡಿಗುಂಡಿ (ಕಾಂಗ್ರೆಸ್) – 184
  • ವಾರ್ಡ್ 9 – ಮೂರಾಜೆ (ಹಿಂದುಳಿದ ವರ್ಗ ‘ಎ’)
  • ಕೃಷ್ಣಪ್ಪ ಪೂಜಾರಿ (ಕಾಂಗ್ರೆಸ್) – 263
  • ಕುಂಞಣ್ಣ ಕುದ್ರಡ್ಕ (ಬಿಜೆಪಿ) – 235
  • ವಾರ್ಡ್ 10 – ದೊಡ್ಡಕೊಪ್ಪ (ಸಾಮಾನ್ಯ ಮಹಿಳೆ)
  • ಗುಣವತಿ ರಘುರಾಮ (ಬಿಜೆಪಿ) – 393
  • ತುಳಸಿ (ಕಾಂಗ್ರೆಸ್) – 258
  • ವಾರ್ಡ್ 11 – ಕೋಡಿಂಬಾಳ (ಸಾಮಾನ್ಯ ಮಹಿಳೆ)
  • ಅಕ್ಷತಾ ಬಾಲಕೃಷ್ಣ ಗೌಡ (ಬಿಜೆಪಿ) – 265
  • ಜ್ಯೋತಿ ಡಿ. ಕೋಲ್ಪೆ (ಕಾಂಗ್ರೆಸ್) – 255
  • ವಾರ್ಡ್ 12 – ಮಜ್ಜಾರು (ಪ.ಜಾ.)
  • ಮೋಹನ (ಬಿಜೆಪಿ) – 306
  • ಉಮೇಶ್ ಮಡ್ಯಡ್ಕ (ಕಾಂಗ್ರೆಸ್) – 238
  • ವಾರ್ಡ್ 13 – ಪುಳಿಕುಕ್ಕು (ಪರಿಶಿಷ್ಟ ಪಂಗಡ)
  • ಕೃಷ್ಣ ನಾಯ್ಕ (ಕಾಂಗ್ರೆಸ್) – 315
  • ಸದಾನಂದ ನಾಯ್ಕ (ಬಿಜೆಪಿ) – 264
  • ಅಂತಿಮ ಫಲಿತಾಂಶ
  • ಕಾಂಗ್ರೆಸ್ – 8 ಸ್ಥಾನಗಳು
  • ಬಿಜೆಪಿ – 5 ಸ್ಥಾನಗಳು

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page