Bengaluru : PUE Board Karnataka (ಪ್ರಿ ಯೂನಿವರ್ಸಿಟಿ ಶಿಕ್ಷಣ ಮಂಡಳಿಯು) ದ್ವಿತೀಯ ಪಿಯುಸಿ 2022 (2nd PUC – 2022) ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ದ್ವಿತೀಯ ಪಿಯುಸಿ 2022 ರ ಪರೀಕ್ಷೆಯು ಏಪ್ರಿಲ್ 16 ರಿಂದ ಮೇ 4 ರವರೆಗೆ ನಡೆಯಲಿದೆ.
Covid-19 ಸುರಕ್ಷತಾ ಕ್ರಮಗಳು ಹಾಗೂ ಹೆಚ್ಚಿನ ಭದ್ರತಾ ನಿಯಮಗಳೊಂದಿಗೆ 2nd PUC ಪರೀಕ್ಷೆಗಳು ನಡೆಯಲಿದ್ದು, Mask, Sanitiser ಬಳಕೆ ಕಡ್ಡಾಯ ಹಾಗೂ Thermal Scanner ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷಿಸಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
PUE ಬೋರ್ಡ್ ನ ಅಧಿಕೃತ ಪರೀಕ್ಷಾ ವೇಳಾಪಟ್ಟಿ ಹೀಗಿದೆ:


ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು pue.kar.nic.in ನಲ್ಲಿ ಪರೀಕ್ಷಾ ವೇಳಾಪಟ್ಟಿಯನ್ನು ಪರಿಶೀಲಿಸಬಹುದಾಗಿದೆ