back to top
24.2 C
Bengaluru
Thursday, July 24, 2025
HomeKarnatakaಬೆಂಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೂಕಂಪ

ಬೆಂಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೂಕಂಪ

- Advertisement -
- Advertisement -

Karnataka: ರಾಜ್ಯದ ಬೆಂಗಳೂರಿನ ಉತ್ತರ ಹಾಗೂ ಈಶಾನ್ಯ ಭಾಗಗಳಲ್ಲಿ ಭೂಕಂಪ (Earthquake) ಸಂಭವಿಸಿದ್ದು, ಇದರ ಪರಿಣಾಮ ಬೆಂಗಳೂರು ಗ್ರಾಮೀಣ (Bangalore Rural) ಜಿಲ್ಲೆಯ ಪಕ್ಕದಲ್ಲಿಯೇ ಇರುವ ಚಿಕ್ಕಬಳ್ಳಾಪುರ ((Chikkaballapur) ದಲ್ಲಿಯೂ ಅನುಭವವಾಗಿದೆ.

ರಾಜ್ಯದ ಬೆಂಗಳೂರು (Bengaluru) ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನರು ಈ ಹಿಂದೆ ಆಗಾಗ ಭೂಮಿ ನಡುಗಿದ ಮತ್ತು ಹಲವು ಬಾರಿ ಸ್ಫೋಟದ ಶಬ್ದ ಕೇಳಿ ಬರುವುದು ವರದಿಯಾಗಿತ್ತು. ಈ ದಿನ ಬೆಂಗಳೂರಿನ ಉತ್ತರ (North) ಹಾಗೂ ಈಶಾನ್ಯ (North-East) ಭಾಗದಲ್ಲಿ ಲಘು ಭೂಕಂಪ ಸಂಭವಿಸಿರುವುದನ್ನು ಭೂಕಂಪನ ಇಲಾಖೆ ಖಚಿತಪಡಿಸಿದೆ.

ಬೆಂಗಳೂರಿನಲ್ಲಿ ಭೂಕಂಪ ಸಂಭವಿಸಿರುವ ಬಗ್ಗೆ ಮಾಹಿತಿ ನೀಡಿರುವ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಇಂದು ಬೆಳಗ್ಗೆ ಬೆಂಗಳೂರಿನ ಉತ್ತರ ಹಾಗೂ ಈಶಾನ್ಯ ಭಾಗಗಳಲ್ಲಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬುಧವಾರ 22-12-2021 ರಂದು ಉದ್ದ: 77.76, ಆಳ: 23 ಕಿಮೀ ಅಂತರದಲ್ಲಿ 3.3 ತೀವ್ರತೆಯ ಭೂಕಂಪನ ರಿಕ್ಟರ್‌ ಮಾಪಕದಲ್ಲಿ ದಾಖಲಾಗಿದೆ ಎಂದು ಮೂಲಕ National Center for Seismology ಮಾಹಿತಿಯನ್ನು ನೀಡಿದೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page