HomeKarnatakaKolarKGF ನ ಬೇತಮಂಗಲ ಗ್ರಾಮದ ದ್ರೌಪದಾಂಭ ದೇವಿ ಹಾಗೂ ಧರ್ಮರಾಯ ಸ್ವಾಮಿಯ ಹೂವಿನ ಕರಗ

KGF ನ ಬೇತಮಂಗಲ ಗ್ರಾಮದ ದ್ರೌಪದಾಂಭ ದೇವಿ ಹಾಗೂ ಧರ್ಮರಾಯ ಸ್ವಾಮಿಯ ಹೂವಿನ ಕರಗ

- Advertisement -
- Advertisement -

Kolar, KGF (Kolar Gold Fields) : KGF ತಾಲೂಕ್ಕಿನ ಬೇತಮಂಗಲ ಗ್ರಾಮದ ಹಳೆ ಬಡಾವಣೆಯಲ್ಲಿ ನೆಲೆಸಿರುವ ಆದಿಶಕ್ತಿ ದ್ರೌಪದಾಂಭ ದೇವಿ (Draupadambha Devi) ಹಾಗೂ ಧರ್ಮರಾಯಸ್ವಾಮಿಯ (Dharmarayaswamy) 112ನೇ ವರ್ಷದ ಹೂವಿನ ಕರಗ (Karaga) ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ಕರಗ ಪೂಜಾರಿ ಕೃಷ್ಣಮೂರ್ತಿ ತಲೆ ಮೇಲೆ ಕರಗ ಹೂತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪೂಜೆ ಸ್ವೀಕರಿಸಿದರು.

ಗ್ರಾಮದ ವಿಜಯೇಂದ್ರ ಸ್ವಾಮಿ, ದ್ರೌಪದಾಂಭ ದೇವಿ, ಶ್ರೀರಾಮ ಸೇರಿದಂತೆ 10ಕ್ಕೂ ಹೆಚ್ಚು ಪುಪ್ಪ ಪಲ್ಲಕ್ಕಿಗಳ ಮೂಲಕ ಜಾತ್ರೆಗೆ ಮೆರುಗು ನೀಡಲಾಯಿತ್ತು. ಜಾತ್ರೆಗೆ ಆಗಮಹಿಸಿದ ಭಕ್ತರಿಗೆ ಬಸ್ ನಿಲ್ದಾಣ ಸೇರಿದಂತೆ ಗ್ರಾಮದ ಅನೇಕ ಕಡೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.

ಸಂಸದ ಎಸ್. ಮುನಿಸ್ವಾಮಿ, ಶಾಸಕಿ ಎಂ.ರೂಪಕಲಾ ಶಶಿಧರ್, ಮಾಜಿ ಶಾಸಕ ವೈ.ಸಂಪಂಗಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!