back to top
21.7 C
Bengaluru
Wednesday, September 17, 2025
HomeNewsLava Bold N1 5G: ಕೇವಲ 6,749 ರೂ.ಗೆ ಹೊಸ 5G ಫೋನ್

Lava Bold N1 5G: ಕೇವಲ 6,749 ರೂ.ಗೆ ಹೊಸ 5G ಫೋನ್

- Advertisement -
- Advertisement -

Bengaluru: ಭಾರತೀಯ ಬ್ರ್ಯಾಂಡ್ ಲಾವಾ ಹೊಸ smartphone ಲಾವಾ ಬೋಲ್ಡ್ N1 5G (Lava Bold N1 5G) ಅನ್ನು ಬಿಡುಗಡೆ ಮಾಡಿದೆ. ಆಫರ್‌ಗಳೊಂದಿಗೆ ಈ ಫೋನ್ ಕೇವಲ 6,749 ರೂ. ಗೆ ಖರೀದಿಸಬಹುದು.

ಪ್ರಮುಖ ವೈಶಿಷ್ಟ್ಯಗಳು

  • RAM: 4GB
  • ಬ್ಯಾಟರಿ: 5000mAh
  • ಪ್ರೊಸೆಸರ್: UNISOC T765
  • Network: ಎಲ್ಲಾ 5G network ಗಳಿಗೆ ಹೊಂದಾಣಿಕೆ
  • ಕ್ಯಾಮೆರಾ: 13MP ಡ್ಯುಯಲ್ AI ಹಿಂಭಾಗದ ಕ್ಯಾಮೆರಾ, 5MP ಮುಂಭಾಗದ ಸೆಲ್ಫಿ ಕ್ಯಾಮೆರಾ
  • ವೀಡಿಯೋ ರೆಕಾರ್ಡಿಂಗ್: 4K 30fps
  • ಬಣ್ಣಗಳು: ಷಾಂಪೇನ್ ಗೋಲ್ಡ್, ರಾಯಲ್ ಬ್ಲೂ

ಸಂಗ್ರಹಣೆ ಮತ್ತು ಬೆಲೆ

  • 4GB + 64GB: 7,499 ರೂ. (750 ರೂ. ಬ್ಯಾಂಕ್ ರಿಯಾಯಿತಿ ನಂತರ 6,749 ರೂ.)
  • 4GB + 128GB: 7,999 ರೂ. (ರಿಯಾಯಿತಿಯ ನಂತರ 7,249 ರೂ.)
  • SD ಕಾರ್ಡ್ ಸ್ಲಾಟ್: 1TB ವರೆಗೆ ವಿಸ್ತರಿಸಬಹುದು

ಡಿಸ್ಪ್ಲೇ ಮತ್ತು ಕಾರ್ಯಕ್ಷಮತೆ

  • ಡಿಸ್ಪ್ಲೇ: 6.75 ಇಂಚಿನ HD+ ನಾಚ್ ಡಿಸ್ಪ್ಲೇ
  • ರಿಫ್ರೆಶ್ ದರ: 90Hz
  • Chipset: UNISOC T765 ಆಕ್ಟಾ ಕೋರ್
  • RAM: 4GB
  • ಗರಿಷ್ಠ ಸಂಗ್ರಹಣೆ: 128GB

ಬ್ಯಾಟರಿ ಮತ್ತು ಚಾರ್ಜಿಂಗ್

  • ಬ್ಯಾಟರಿ: 5000mAh
  • ಪೋರ್ಟ್: ಟೈಪ್-ಸಿ
  • ವೇಗದ ಚಾರ್ಜಿಂಗ್: 18W
  • ಸಂಪರ್ಕ ಮತ್ತು OS
  • ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಣೆ
  • ಸಿಮ್: ಎರಡೂ ಸಿಮ್ 5G ಬೆಂಬಲ
  • ಇತರೆ ಸಂಪರ್ಕ: Wi-Fi, Bluetooth 4.2, OTG

ಸುರಕ್ಷತೆ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳು

  • ಫಿಂಗರ್ಪ್ರಿಂಟ್ ಸೆನ್ಸರ್: ಸೈಡ್ ಮೇಲೆ
  • ಫೇಸ್ ಅನ್ಲಾಕ್
  • ವಾರಂಟಿ: 1 ವರ್ಷ ಉಚಿತ ಹೋಮ್ ಡೆಲಿವರಿ
  • Upgrades ಮತ್ತು ನವೀಕರಣ: 2 ಆಂಡ್ರಾಯ್ಡ್ ಅಪ್ಗ್ರೇಡ್ಸ್ + 3 ವರ್ಷ ಭದ್ರತಾ ನವೀಕರಣ

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page