back to top
26.3 C
Bengaluru
Friday, July 18, 2025
HomeTechnologyGadgetsಕಡಿಮೆ ಬೆಲೆಗೆ ಲಾಂಚ್ ಆಯ್ತು Lava Yuva 2 5G ಫೋನ್!

ಕಡಿಮೆ ಬೆಲೆಗೆ ಲಾಂಚ್ ಆಯ್ತು Lava Yuva 2 5G ಫೋನ್!

- Advertisement -
- Advertisement -

ಜನಪ್ರಿಯ ಲಾವಾ (Lava) ಮೊಬೈಲ್ ಸಂಸ್ಥೆಯ ನೂತನ ಲಾವಾ ಯುವ 2 5G (Lava Yuva 2 5G)  ಸ್ಮಾರ್ಟ್‌ಫೋನ್‌ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದು ಅಗ್ಗದ ಪ್ರೈಸ್‌ಟ್ಯಾಗ್‌ವಿಭಾಗದಲ್ಲಿ 5G ವೇರಿಯಂಟ್ ಆಗಿ ಲಭ್ಯವಿದೆ ಮತ್ತು UNISOC T760 SoC ಪ್ರೊಸೆಸರ್ ಅನ್ನು ಹೊಂದಿದೆ.

ಫೀಚರ್ಸ್

  • ಬ್ಯಾಟರಿ: 5000mAh ಬ್ಯಾಟರಿ.
  • ಕ್ಯಾಮೆರಾ: 50 ಮೆಗಾ ಪಿಕ್ಸಲ್ ಪ್ರಾಥಮಿಕ ಕ್ಯಾಮೆರಾ.
  • 8 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ.
  • ಸ್ಟೋರೇಜ್: 4GB RAM + 128GB ಸ್ಟೋರೇಜ್, SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಣೆ.
  • ಫಾಸ್ಟ್ ಚಾರ್ಜಿಂಗ್: 18W ಫಾಸ್ಟ್ ಚಾರ್ಜಿಂಗ್.
  • ಡಿಸ್ಪ್ಲೇ: 6.67 ಇಂಚಿನ HD+ LCD ಸ್ಕ್ರೀನ್, 1612 × 720 ಪಿಕ್ಸೆಲ್ ರೆಸಲ್ಯೂಶನ್ ಮತ್ತು 90 Hz ರಿಫ್ರೆಶ್ ರೇಟ್.
  • ಸಿಸ್ಟಮ್: UNISOC T760 SoC, ಆಂಡ್ರಾಯ್ಡ್ 14, 4GB RAM + 128GB ಸ್ಟೋರೇಜ್.
  • ಕ್ಯಾಮೆರಾ ಸೆಟ್ಅಪ್: ಹಿಂಭಾಗದಲ್ಲಿ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಮತ್ತು 2 ಎಂಪಿ ಸೆಕೆಂಡರಿ ಕ್ಯಾಮೆರಾ.
  • ಕನೆಕ್ಟಿವಿಟಿ: 4G LTE, Wi-Fi 5, Bluetooth v5.0, GPS, 3.5mm ಆಡಿಯೋ ಜ್ಯಾಕ್, USB-C ಪೋರ್ಟ್.
  • ಬೆಲೆ: 9,499 ರೂ. (4GB RAM + 128GB ವೇರಿಯಂಟ್).
  • ಲಭ್ಯತೆ: ಫೋನ್ ರಿಟೇಲ್ ಸ್ಟೋರ್ ಗಳ ಮೂಲಕ ಲಭ್ಯವಿದೆ. ಆನ್‌ಲೈನ್‌ ಪ್ಲಾಟ್‌ ಫಾರ್ಮ್‌ಗಳ ಲಭ್ಯತೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page