back to top
19.1 C
Bengaluru
Sunday, July 20, 2025
HomeBusinessMadhya Pradesh: ಮಹಿಳೆಯರ ನಿರ್ವಹಣೆಯ ವಿಶಿಷ್ಟ ಹೋಟೆಲ್

Madhya Pradesh: ಮಹಿಳೆಯರ ನಿರ್ವಹಣೆಯ ವಿಶಿಷ್ಟ ಹೋಟೆಲ್

- Advertisement -
- Advertisement -

ಈ ವಿಶಿಷ್ಟವಾದ ಹೋಟೆಲ್ (hotel) ಅನ್ನು ಕೇವಲ ಮಹಿಳೆಯರಿಂದ ಮಾತ್ರ ನಿರ್ವಹಿಸಲಾಗುತ್ತದೆ, ಇದು ಮಹಿಳಾ ಸಬಲೀಕರಣವನ್ನು (women empowerment) ಉತ್ತೇಜಸುವುದಕ್ಕಾಗಿ ರಾಜ್ಯದ (Madhya Pradesh) ಸಮರ್ಪಣೆಯನ್ನು ಬಲಪಡಿಸುವ ಮಹತ್ತರ ಹೆಜ್ಜೆಯಾಗಿದೆ.

ಮಧ್ಯಪ್ರದೇಶದಲ್ಲಿ ಕೇವಲ ಮಹಿಳೆಯರೇ ನಿರ್ವಹಿಸುವ ಅಮಾಲ್ಟಾಸ್ ಹೋಟೆಲ್. ಪಚ್ಮರ್ಹಿ (Pachmarhi)ಪ್ರವಾಸಿ ತಾಣದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಈ ಹೋಟೆಲ್ ಅನ್ನು ಉದ್ಘಾಟಿಸಿದರು. ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಇದು ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆಯಾಗಿದೆ.

ಮಹಿಳಾ ಸಿಬ್ಬಂದಿಯೊಂದಿಗೆ ಮುಖ್ಯಮಂತ್ರಿ ಯಾದವ್ ಸಂವಾದ ನಡೆಸಿ, ಉಡುಗೊರೆಗಳನ್ನು ನೀಡಿ ಅವರನ್ನು ಮೆಚ್ಚಿಕೊಂಡರು. ತಮ್ಮ ಭಾಷಣದಲ್ಲಿ ಮಹಿಳೆಯರ ಸಾಮಾಜಿಕ ಪಾತ್ರದ ಮಹತ್ವವನ್ನು ಹೇಳಿ, ಭಾರತೀಯ ಸಂಸ್ಕೃತಿಯಲ್ಲಿ ಅವರನ್ನು “ಕುಟುಂಬದ ಆಧಾರ ಸ್ತಂಭ” ಎಂದು ಬಣ್ಣಿಸಿದರು.

ಪ್ರವಾಸೋದ್ಯಮದಲ್ಲಿ ರಾಜ್ಯದ ಸಾಧನೆ

  • 2024ರಲ್ಲಿ ಮಧ್ಯಪ್ರದೇಶಕ್ಕೆ 11 ಕೋಟಿ ಪ್ರವಾಸಿಗರ ಭೇಟಿ.
  • ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಹಸ ಪ್ರವಾಸೋದ್ಯಮ ರಾಜ್ಯ ಪ್ರಶಸ್ತಿ.
  • ಮಹಿಳಾ ನಿರ್ವಹಿತ ಹೋಟೆಲ್ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ಚಿಂತೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page