back to top
25.8 C
Bengaluru
Saturday, August 30, 2025
HomeSportsCricket41 ನೇ ವಸಂತಕ್ಕೆ ಕಾಲಿಟ್ಟ Mahendra Singh Dhoni

41 ನೇ ವಸಂತಕ್ಕೆ ಕಾಲಿಟ್ಟ Mahendra Singh Dhoni

- Advertisement -
- Advertisement -

Captain Cool ಎಂದೇ ಪ್ರಖ್ಯಾತಿ ಗಳಿಸಿದ್ದ ಭಾರತ ತಂಡದ ಮಾಜಿ ನಾಯಕ Mahendra Singh Dhoni (M S Dhoni) ಇಂದು ತಮ್ಮ 41 ನೇ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. MSD 1981, July 7 ರಂದು Jharkhand ನ Ranchi ಯಲ್ಲಿ ಜನಿಸಿದರು.

ಭಾರತಕ್ಕೆ ಮೂರು ICC ಟ್ರೋಫಿ ಗೆದ್ದ ಏಕೈಕ ನಾಯಕ ಎಂಬ ಹೆಗಲಿಕ್ಕೆಗೆ ಪಾತ್ರರಾಗಿರುವ Dhoni 2004, December 23 ರಂದು MA Aziz Stadium, Chittagong ನಲ್ಲಿ Bangladesh ವಿರುದ್ಧ ಏಕದಿನ (ODI) ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. 2019, July 9 (2019 ವಿಶ್ವಕಪ್ ಸೆಮಿಫೈನಲ್) ರಂದು Newzealand ವಿರುದ್ಧ ತಮ್ಮ ಕೊನೆ ಪಂದ್ಯವನ್ನಾಡಿದರು. ಧೋನಿ ನಾಯಕತ್ವದಲ್ಲಿ Chennai Super Kings (CSK) ತಂಡವು 4 ಬಾರಿ IPL ಚಾಂಪಿಯನ್ ಆಗಿ ಹೊರಹೊಮ್ಮಿದೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳಿಗೆ ಮಹೇಂದ್ರ ಸಿಂಗ್ ಧೋನಿ ಪಾತ್ರರಾಗಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page