Chincholi, Kalaburagi : Covid-19 ನಿಂದ ಬಳಲುತ್ತಿರುವ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಶೀಘ್ರ ಗುಣಮುಖರಾಗಲಿ ಎಂದು Congress ಕಾರ್ಯಕರ್ತರು ಚಿಂಚೋಳಿ ಪುರಸಭೆ ವ್ಯಾಪ್ತಿಯ ಚಂದಾಪುರದ ಹನುಮನ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಅನಿಲಕುಮಾರ ಜಮಾದಾರ, ಶರಣು ಪಾಟೀಲ ಮೋತಕಪಳ್ಳಿ, ರವಿರಾಜ ಕೊರವಿ, ಪುರಸಭೆ ಉಪಾಧ್ಯಕ್ಷ ಸಯ್ಯದ್ ಶಬ್ಬೀರ್ ಅಹಮದ್, ಗೋಪಾಲರಾವ್ ಕಟ್ಟಿಮನಿ, ಅಬ್ದುಲ್ ಬಾಷೀತ್, ಅನ್ವರ್ ಖತೀಬ್, ಪ್ರವೀಣ ಟಿ.ಟಿ, ಬಸವರಾಜ ಕಡಬೂರ, ಡಾ. ತುಕಾರಾಮ ಪವಾರ, ಮಹಮದ್ ಹಾದಿ, ಜಗನ್ನಾಥ ಗುತ್ತೇದಾರ, ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ ಗುಣಾಜಿ, ಅಯ್ಯುಬ ಖಾನ, ಸಂತೋಷ ಗುತ್ತೇದಾರ, ಮಲ್ಲಿಕಾರ್ಜುನ ಭೂಶೆಟ್ಟಿ, ಖೂಬಾಸಿಂಗ್ ಜಾಧವ, ವಿಶ್ವನಾಥ ಹೊಡೇಬೀರನಹಳ್ಳಿ, ನರಸಪ್ಪ ಕಿವುಣೋರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪೂಜೆಯಲ್ಲಿ ಭಾಗವಹಿಸಿದರು.