Mangaluru (Mangalore) : ಮಂಗಳೂರಿನ ನಾಗೂರಿ (Naguri) ಯಲ್ಲಿನ ಓಕಿನೊವಾ (Okinawa) ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಶೋ ರೂಮ್ ಸ್ಮಾರ್ಟ್ ಸಿಟಿ ಮೋಟರ್ಸ್ (Smart City Motors) ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ವಿದ್ಯುತ್ ಶರ್ಟ್ ಸೇರ್ಕುಟ್ (Electric Short Circuit) ನಿಂದ ಈ ಅವಘಡ ಸಂಭವಿಸಲಾಗಿದೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಘಟನೆಯಲ್ಲಿ ಶೋರೂಮ್ ನಲ್ಲಿದ್ದ 10 ಕ್ಕೂ ಹೆಚ್ಚು ಸ್ಕೂಟರ್ (e-Scooter) ಗಳು ಬೆಂಕಿಗಾಹುತಿಯಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.