back to top
17.6 C
Bengaluru
Thursday, February 19, 2026
HomeWorldUSANFT ಉದ್ಯಮವನ್ನು ಪ್ರಾರಂಭಿಸಿದ ಅಮೇರಿಕಾ ಮಾಜಿ ಪ್ರಥಮ ಮಹಿಳೆ Melania Trump

NFT ಉದ್ಯಮವನ್ನು ಪ್ರಾರಂಭಿಸಿದ ಅಮೇರಿಕಾ ಮಾಜಿ ಪ್ರಥಮ ಮಹಿಳೆ Melania Trump

- Advertisement -
- Advertisement -

USA : ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಪತ್ನಿ ಹಾಗೂ United States of America ಮಾಜಿ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ (Melania Trump) NFT (Non Fungible Tokens) ಉದ್ಯಮವನ್ನು (Venture) ಪ್ರಾರಂಭಿಸಿದ್ದಾರೆ.

“ಮೆಲಾನಿಯಾಸ್ ವಿಷನ್” Melania’s Vision ಎಂದು ಹೆಸರಿಸಲಾದ NFT ಡಿಸೆಂಬರ್ 31 ರವರೆಗೆ ಖರೀದಿಗೆ ಲಭ್ಯವಿರುತ್ತದೆ.

ಕಲಾವಿದ ಮಾರ್ಕ್-ಆಂಟೊಯಿನ್ ಕೂಲನ್ (MARC ANTOINE COULON) ಅವರ ಜಲವರ್ಣ ಕಲೆಯಾಗಿದೆ ಮತ್ತು “ಮೆಲಾನಿಯಾ ಅವರ ಕೋಬಾಲ್ಟ್ ನೀಲಿ ಕಣ್ಣುಗಳನ್ನು ಸಾಕಾರಗೊಳಿಸುತ್ತದೆ” ಎಂದು ಮೆಲಾನಿಯಾ ಟ್ರಂಪ್ ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.


Image : Courtesy Melania Trump

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page