back to top
26.4 C
Bengaluru
Friday, August 1, 2025
HomeKarnatakaMysuruನಂದಿನಿ ಬೂತ್‌ಗಳಿರುವಲ್ಲಿ ಕಚ್ಚಾ ಹಾಲು ಮಾರಾಟ ನಿಷೇಧಿಸಿದ MYMUL

ನಂದಿನಿ ಬೂತ್‌ಗಳಿರುವಲ್ಲಿ ಕಚ್ಚಾ ಹಾಲು ಮಾರಾಟ ನಿಷೇಧಿಸಿದ MYMUL

- Advertisement -
- Advertisement -

Mysuru : ಜನವರಿ 1 ರಿಂದ ನಂದಿನಿ ಹಾಲು ಮಾರಾಟ ಮಾಡುವ ಬೂತ್‌ಗಳಿರುವಲ್ಲಿ (Nandini Milk Parlour Booth) ಹಾಲು ಉತ್ಪಾದಕರ ಸಹಕಾರ ಸಂಘಗಳು ಕಚ್ಚಾ ಹಾಲು ಮಾರಾಟ ಮಾಡುವುದನ್ನು ಮೈಮುಲ್ (MYMUL Mysuru Milk Union Limited – KMF) ನಿಷೇಧಿಸಿದೆ.

ಬಹಳಷ್ಟು ಸಂಘಗಳು ಕಚ್ಚಾ ಹಾಲನ್ನು ಸಂಗ್ರಹಿಸಿ ಸ್ಥಳೀಯವಾಗಿಯೇ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರಿಂದ ಸಹಕಾರ ಸಂಘಗಳು ಕೇವಲ ಹಾಲು ಸಂಗ್ರಹವನ್ನಷ್ಟೇ ಮಾಡಬೇಕು. ಯಾವುದೇ ಕಾರಣಕ್ಕೂ ಕಚ್ಚಾ ಹಾಲು ಮಾರಾಟ ಮಾಡಬಾರದು ಎಂದು ಸೂಚಿಸಲಾಗಿದೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page