Bengaluru (Bangalore) : August 11 ರಿಂದ August 17 ರ ವರೆಗೆ ಸ್ವತಂತ್ರ ಅಮೃತ ಮಹೋತ್ಸವದ (Amrit Mahotsav) ಅಂಗವಾಗಿ ರಾಜ್ಯದ ಎಲ್ಲಾ ಶಾಲೆ (School), ಪದವಿ ಪೂರ್ವ ಕಾಲೇಜು (Pre University College) ಹಾಗು ಮದರಸಗಳಲ್ಲಿ (Madarasa) ರಾಷ್ಟ್ರ ಧ್ವಜಾರೋಹಣ (National Flag Hoisting) ಅಭಿಯಾನ (Campaign) ಹಮ್ಮಿಕೊಳ್ಳುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದ್ಧಿ ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜಾರೋಹಣ ಮಾಡಬೇಕು ಎಂದು ಇಲಾಖೆ ಸುತ್ತೋಲೆ ಹೊರಡಿಸಿದೆ.
2021 ರ March 12 ರಿಂದ ಸ್ವತಂತ್ರ ಅಮೃತ ಮಹೋತ್ಸವ ಪ್ರಾರಂಭವಾಗಿದ್ದು 75 ನೇ ಸ್ವತಂತ್ರ ದಿನಾಚರಣೆ ಒಳಗೊಂಡಂತೆ 75 ವಾರಗಳ ಕಾಲ ನೆಡಯಲಿದೆ.