Smartphone ಈಗ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಭಾಗವಾಗಿದೆ. ಮಕ್ಕಳ ಅವಶ್ಯಕತೆಗಳನ್ನು ಗಮನದಲ್ಲಿಟ್ಟು, ಹೆಚ್ಎಂಡಿ ಕಂಪನಿಯು ಹೊಸ HMD Fusion X1 ಮಕ್ಕಳ Smartphone ಅನ್ನು ಬಿಡುಗಡೆ ಮಾಡಿದೆ.
ವೈಶಿಷ್ಟ್ಯಗಳು
- 108MP ಪ್ರಾಥಮಿಕ ಕ್ಯಾಮೆರಾ, 2MP ಸೆಕಂಡರಿ ಕ್ಯಾಮೆರಾ
- 50MP ಸೆಲ್ಫಿ ಕ್ಯಾಮೆರಾ
- 6.56 ಇಂಚಿನ HD+ ಡಿಸ್ಪ್ಲೇ (720 x 1612 ಪಿಕ್ಸೆಲ್ಸ್, 90Hz ರಿಫ್ರೆಶ್ ದರ)
- Qualcomm Snapdragon 4 Gen 2 ಪ್ರೊಸೆಸರ್
- 8GB RAM + 256GB ಸ್ಟೋರೇಜ್
- 5000mAh ಬ್ಯಾಟರಿ, 18W ಫಾಸ್ಟ್ ಚಾರ್ಜಿಂಗ್
- ಆಂಡ್ರಾಯ್ಡ್ 14 ಓಎಸ್, 2 ವರ್ಷಗಳ updates, 3 ವರ್ಷಗಳ ಭದ್ರತಾ ನವೀಕರಣ
ಮಕ್ಕಳಿಗೆ ಸುರಕ್ಷಿತ ಫೋನ್
- ಪೋಷಕರ ನಿಯಂತ್ರಣ ವ್ಯವಸ್ಥೆ: ಅಪ್ಲಿಕೇಶನ್ ಮತ್ತು internet ಬಳಕೆಗೆ ಮಿತಿಗಳು
- ಸ್ಕೂಲ್ ಮೋಡ್: ಓದು, ತರಗತಿಗಳ ವೇಳೆ ಆಪ್ ಗಳು ನಿಷ್ಕ್ರಿಯ
- SOS ತುರ್ತು ಕರೆ, ಸ್ಥಳ ಟ್ರ್ಯಾಕಿಂಗ್, ಕಡಿಮೆ ಬ್ಯಾಟರಿ ಅಲರ್ಟ್
ಬೆಲೆ ಮತ್ತು ಲಭ್ಯತೆ , ₹25,185 (~USD 288). ಮೇ ತಿಂಗಳಲ್ಲಿ ಮಾರಾಟ ಆರಂಭ. ಈ ಹೊಸ ಮಕ್ಕಳ Smartphone ಪೋಷಕರಿಗೆ ಶಾಂತಿಯುತ ನಿಯಂತ್ರಣ ಮತ್ತು ಮಕ್ಕಳಿಗೆ ಸುರಕ್ಷಿತ ಅನುಭವ ಒದಗಿಸಲಿದೆ!