Search
WhatsApp alerts

Home › News

ಹೊಸ Honor Magic 7 Lite ಫೋನ್ ಬಿಡುಗಡೆ

administrator · Published

Honor Magic 7

Honor ಕಂಪನಿ ಹೊಸ Honor Magic 7 Lite ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಜೊತೆಗೆ Honor Magic 7 Pro ಮತ್ತು Porsche Design Honor Magic 7 RSR ಮೊಬೈಲ್‌ಗಳು ಕೂಡ ಬಿಡುಗಡೆಯಾದವು.

ಫೋನ್ ವೈಶಿಷ್ಟ್ಯಗಳು

  • ಡಿಸ್ಪ್ಲೇ: 6.78 ಇಂಚಿನ FHD+ AMOLED ಡಿಸ್ಪ್ಲೇ
  • ಕ್ಯಾಮೆರಾ: 108MP ಮುಖ್ಯ ಕ್ಯಾಮೆರಾ, 16MP ಸೆಲ್ಫಿ ಕ್ಯಾಮೆರಾ
  • ಪ್ರೊಸೆಸರ್: Snapdragon 6 Gen 1, 8GB RAM + 512GB ಸ್ಟೋರೇಜ್
  • ಬ್ಯಾಟರಿ: 6600mAh, 66W ವೇಗದ ಚಾರ್ಜಿಂಗ್

ಬಣ್ಣಗಳು ಮತ್ತು ಬೆಲೆ: ಫೋನ್ ಟೈಟಾನಿಯಂ ಪರ್ಪಲ್ ಮತ್ತು ಟೈಟಾನಿಯಂ ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ, ಮತ್ತು ಬೆಲೆ ₹42,300 ಆಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿದೆ. ಭಾರತದಲ್ಲಿ ಶೀಘ್ರದಲ್ಲಿ ಬಿಡುಗಡೆ ಆಗುವ ನಿರೀಕ್ಷೆಯಿದೆ.

For Daily Updates WhatsApp ‘HI’ to 7406303366

Read next

ಕೊಲುಮೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ: ನವೆಂಬರ್ 25ರ ಒಳಗೆ ಅರ್ಜಿ

ಕುಂಬಾರ ಸಮುದಾಯಗಳ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಿರಿ: ಚಿಕ್ಕಬಳ್ಳಾಪುರದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ

You cannot copy content of this page