ಒಪ್ಪೊ ಕಂಪನಿಯು ತನ್ನ ಹೊಸ smartphone Oppo K13 5G ಅನ್ನು ಏಪ್ರಿಲ್ 21ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಫೋನ್ ಫ್ಲಿಪ್ಕಾರ್ಟ್‌ನಲ್ಲಿ ಲಭ್ಯವಿದ್ದು, ಬಹಳಷ್ಟು ಆಧುನಿಕ ವೈಶಿಷ್ಟ್ಯಗಳೊಂದಿಗೆ ಬರುತ್ತಿದೆ.
ಮುಖ್ಯ ವೈಶಿಷ್ಟ್ಯಗಳು
- ಡಿಸ್ಪ್ಲೇ: 6.6 ಇಂಚಿನ ಫ್ಲಾಟ್ AMOLED ಸ್ಕ್ರೀನ್, 2400 x 1080 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, 1200 ನಿಟ್ಸ್ ಪೀಕ್ brightness, ಬ್ಲೂ ಲೈಟ್ ಐ ಪ್ರೊಟೆಕ್ಷನ್ ಮತ್ತು ಸ್ಪ್ಲಾಶ್ ಟಚ್.
- ಪ್ರೊಸೆಸರ್: ಶಕ್ತಿಯುತ 4nm Qualcomm Snapdragon 6 Gen 4 ಚಿಪ್ಸೆಟ್, 8GB RAM ಮತ್ತು 256GB ಸ್ಟೋರೇಜ್, 7.9 ಲಕ್ಷ AnTuTu ಸ್ಕೋರ್.
- ಕ್ಯಾಮೆರಾ: 50MP ಪ್ರೈಮೆರಿ ಕ್ಯಾಮೆರಾ ಹೊಂದಿದ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್. ಜೊತೆಗೆ AI ರಿಫ್ಲೆಕ್ಷನ್ ರಿಮೂವರ್, AI ಎರೇಸರ್, AI ಕ್ಲಾರಿಟಿ ಬೂಸ್ಟರ್, ಮತ್ತು AI Enabler ಮುಂತಾದ ವೈಶಿಷ್ಟ್ಯಗಳು.
- ಆಪರೇಟಿಂಗ್ ಸಿಸ್ಟಮ್: Android 15 ಆಧಾರಿತ ColorOS 15.
- ಬ್ಯಾಟರಿ ಮತ್ತು ಚಾರ್ಜಿಂಗ್: 7000mAh ಗ್ರ್ಯಾಫೈಟ್ ಬ್ಯಾಟರಿ, 80W SUPERVOOC ಫಾಸ್ಟ್ ಚಾರ್ಜಿಂಗ್ ಬೆಂಬಲ. 5 ವರ್ಷಗಳ ಬ್ಯಾಟರಿ ಲೈಫ್, ಅತ್ಯುತ್ತಮ ಕೂಲಿಂಗ್ ತಂತ್ರಜ್ಞಾನ.
- ಬಣ್ಣ ಆಯ್ಕೆ: ಐಸಿ ಪರ್ಪುಲ್ ಮತ್ತು ಪ್ರಿಜಂ ಬ್ಲ್ಯಾಕ್.
- ಇತರೆ ವಿಶೇಷತೆಗಳು: IP65 ರೇಟಿಂಗ್ (ಡಸ್ಟ್ ಮತ್ತು ವಾಟರ್ ರೆಸಿಸ್ಟೆಂಟ್), 208 ಗ್ರಾಂ ತೂಕ, 8.45 ಮಿಮೀ ದಪ್ಪ, AI ಸಮ್ಮರಿ, ಸ್ಕ್ರೀನ್ ಟ್ರಾನ್ಸ್ಲೇಟರ್, AI ರೈಟರ್ ಮುಂತಾದ ನೆರವು ಫೀಚರ್ಸ್.
ಈ ಹೊಸ ಫೋನ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬೃಹತ್ ಬ್ಯಾಟರಿಯೊಂದಿಗೆ ಶೀಘ್ರದಲ್ಲೇ ನಿಮ್ಮ ಕೈಗೆಟುಕಲಿದೆ!