back to top
20.2 C
Bengaluru
Saturday, July 19, 2025
HomeNewsಖಾಸಗಿ ಕಂಪನಿಗಳಿಗೆ ತಲೆನೋವು ತಂದ ಹೊಸ ಪ್ಲಾನ್- BSNL

ಖಾಸಗಿ ಕಂಪನಿಗಳಿಗೆ ತಲೆನೋವು ತಂದ ಹೊಸ ಪ್ಲಾನ್- BSNL

- Advertisement -
- Advertisement -

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಬಳಕೆದಾರರಿಗೆ ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನಗಳನ್ನು ನೀಡುತ್ತಿದೆ. ಇತರ ಕಂಪನಿಗಳಲ್ಲಿ 84 ದಿನಗಳ ರೀಚಾರ್ಜ್ ಪ್ಲಾನ್ 1,000 ರೂಪಾಯಿಗೆ ಹತ್ತಿರವಿರುವಾಗ, BSNL ಇದನ್ನು 600 ರೂಪಾಯಿಯೊಳಗೆ ಒದಗಿಸುತ್ತಿದೆ.

599 ರೂ. ಪ್ಲಾನ್ – ಹೆಚ್ಚು ಡೇಟಾ, ಉಚಿತ ಕರೆ

  • 84 ದಿನಗಳ ಮಾನ್ಯತೆ
  • ಪ್ರತಿದಿನ 3GB ಹೈಸ್ಪೀಡ್ ಡೇಟಾ (data at 40Kbps speed at least)
  • ಯಾವುದೇ ಸಂಖ್ಯೆಗೆ ಅನ್ಲಿಮಿಟೆಡ್ ಕರೆ
  • ದಿನಕ್ಕೆ 100 SMS
  • ಸರ್ವೀಸ್ ಪ್ರತಿ ದಿನ ಕೇವಲ 7 ರೂ. ಖರ್ಚು!

ಒಂದು ವರ್ಷದ ವ್ಯಾಲಿಡಿಟಿ ಪ್ಲಾನ್ – 1,499 ರೂ.

  • 365 ದಿನಗಳ ಮಾನ್ಯತೆ
  • ಅನ್ಲಿಮಿಟೆಡ್ ಕರೆ, ದಿನಕ್ಕೆ 100 SMS
  • ಒಟ್ಟು 24GB ಡೇಟಾ
  • ಈಗ 336 ದಿನಗಳ ಬದಲು 365 ದಿನಗಳ ವ್ಯಾಲಿಡಿಟಿ ಲಭ್ಯ!

1,198 ರೂ. ಪ್ಲಾನ್ – ದೀರ್ಘಾವಧಿ ಪ್ರಯೋಜನ

  • 365 ದಿನಗಳ ಮಾನ್ಯತೆ
  • 2026ರ ವರೆಗೆ ಹೊಸ ರೀಚಾರ್ಜ್ ಅಗತ್ಯವಿಲ್ಲ

BSNLನ ಈ ಪ್ಲಾನ್ ಖಾಸಗಿ ಕಂಪನಿಗಳಿಗೆ ಸ್ಪರ್ಧೆಯನ್ನು ತೀವ್ರಗೊಳಿಸುತ್ತಿದ್ದು, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಯೋಜನ ನೀಡುತ್ತಿದೆ!

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page