
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಬಳಕೆದಾರರಿಗೆ ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನಗಳನ್ನು ನೀಡುತ್ತಿದೆ. ಇತರ ಕಂಪನಿಗಳಲ್ಲಿ 84 ದಿನಗಳ ರೀಚಾರ್ಜ್ ಪ್ಲಾನ್ 1,000 ರೂಪಾಯಿಗೆ ಹತ್ತಿರವಿರುವಾಗ, BSNL ಇದನ್ನು 600 ರೂಪಾಯಿಯೊಳಗೆ ಒದಗಿಸುತ್ತಿದೆ.
599 ರೂ. ಪ್ಲಾನ್ – ಹೆಚ್ಚು ಡೇಟಾ, ಉಚಿತ ಕರೆ
- 84 ದಿನಗಳ ಮಾನ್ಯತೆ
- ಪ್ರತಿದಿನ 3GB ಹೈಸ್ಪೀಡ್ ಡೇಟಾ (data at 40Kbps speed at least)
- ಯಾವುದೇ ಸಂಖ್ಯೆಗೆ ಅನ್ಲಿಮಿಟೆಡ್ ಕರೆ
- ದಿನಕ್ಕೆ 100 SMS
- ಸರ್ವೀಸ್ ಪ್ರತಿ ದಿನ ಕೇವಲ 7 ರೂ. ಖರ್ಚು!
ಒಂದು ವರ್ಷದ ವ್ಯಾಲಿಡಿಟಿ ಪ್ಲಾನ್ – 1,499 ರೂ.
- 365 ದಿನಗಳ ಮಾನ್ಯತೆ
- ಅನ್ಲಿಮಿಟೆಡ್ ಕರೆ, ದಿನಕ್ಕೆ 100 SMS
- ಒಟ್ಟು 24GB ಡೇಟಾ
- ಈಗ 336 ದಿನಗಳ ಬದಲು 365 ದಿನಗಳ ವ್ಯಾಲಿಡಿಟಿ ಲಭ್ಯ!
1,198 ರೂ. ಪ್ಲಾನ್ – ದೀರ್ಘಾವಧಿ ಪ್ರಯೋಜನ
- 365 ದಿನಗಳ ಮಾನ್ಯತೆ
- 2026ರ ವರೆಗೆ ಹೊಸ ರೀಚಾರ್ಜ್ ಅಗತ್ಯವಿಲ್ಲ
BSNLನ ಈ ಪ್ಲಾನ್ ಖಾಸಗಿ ಕಂಪನಿಗಳಿಗೆ ಸ್ಪರ್ಧೆಯನ್ನು ತೀವ್ರಗೊಳಿಸುತ್ತಿದ್ದು, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಯೋಜನ ನೀಡುತ್ತಿದೆ!