back to top
21.4 C
Bengaluru
Saturday, August 30, 2025
HomeAutoOla Diamondhead ಅನಾವರಣ

Ola Diamondhead ಅನಾವರಣ

- Advertisement -
- Advertisement -

ಓಲಾ ಎಲೆಕ್ಟ್ರಿಕ್ ತನ್ನ ಸಂಕಲ್ಪ 2025 ಕಾರ್ಯಕ್ರಮದಲ್ಲಿ ಎರಡನೇ ಎಲೆಕ್ಟ್ರಿಕ್ ಬೈಕ್ ಡೈಮಂಡ್‌ಹೆಡ್ (Ola Diamondhead) ಅನ್ನು ಪರಿಚಯಿಸಿದೆ. ಪ್ರಸ್ತುತ ಇದು ಮೂಲಮಾದರಿ ಮಾತ್ರ, ಉತ್ಪಾದನೆ 2027ರಲ್ಲಿ ಆರಂಭವಾಗಲಿದೆ. ಬೆಲೆ ಸುಮಾರು ₹5 ಲಕ್ಷ ಇರಬಹುದು ಎನ್ನಲಾಗಿದೆ.

ಲುಕ್ ಮತ್ತು ಡಿಸೈನ್

  • ಡೈಮಂಡ್‌ಹೆಡ್ ಡಿಸೈನ್ ಮಾರುಕಟ್ಟೆಯ ಇತರ ಬೈಕ್‌ಗಳಿಂದ ಸಂಪೂರ್ಣ ವಿಭಿನ್ನ.
  • ಮುಂಭಾಗ ವಜ್ರದ ಆಕಾರ, ಸ್ಲಿಕ್ LED ಲೈಟ್ ಸ್ಟ್ರಿಪ್, ಯೂನಿಕ್ ಹೆಡ್ಲ್ಯಾಂಪ್.
  • ಶಾರ್ಪ್ ರಿಯರ್ ಸೆಕ್ಷನ್ ಮತ್ತು ಸ್ಲಿಕ್ ಬಾಡಿ ಪ್ಯಾನೆಲ್ ಗಳು.

ಸೂಪರ್ ವೇಗ

  • ಬೈಕ್‌ನಲ್ಲಿ ಸ್ಪೇಸ್-ಗ್ರೇಡ್ ಅಲ್ಯೂಮಿನಿಯಂ, ಕಾರ್ಬನ್ ಫೈಬರ್, ಮೆಗ್ನೀಸಿಯಮ್ ಬಳಕೆ.
  • ತೂಕ ಕಡಿಮೆ, ಕಾರ್ಯಕ್ಷಮತೆ ಹೆಚ್ಚು.
  • 0-100 km/h ಕೇವಲ 2 ಸೆಕೆಂಡುಗಳಲ್ಲಿ ತಲುಪುತ್ತದೆ.

ವೈಶಿಷ್ಟ್ಯಗಳು

  • ಆ್ಯಕ್ಟಿವ್ ಎರ್ಗಾನಾಮಿಕ್ಸ್: ಸವಾರಿ ವೇಳೆ ಹ್ಯಾಂಡಲ್‌ಬಾರ್ ಹಾಗೂ ಫೂಟ್ಪೆಗ್ ಅನ್ನು ಅಡ್ಜಸ್ಟ್ ಮಾಡಬಹುದು.
  • ಉತ್ತಮ ನಿಯಂತ್ರಣ ಮತ್ತು ಆರಾಮಕ್ಕಾಗಿ ವಿನ್ಯಾಸ.
  • ADAS ಸುರಕ್ಷತೆ: ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ವಾರ್ನಿಂಗ್, ಫ್ರಂಟ್ ಕೊಳ್ಳಿ ಅಲರ್ಟ್, ಟ್ರಾಕ್ಷನ್ ಮ್ಯಾನೇಜ್ಮೆಂಟ್, ABS.
  • AI, ಸ್ಮಾರ್ಟ್ AR ಹೆಲ್ಮೆಟ್ ಮತ್ತು ವೇರಬಲ್ಸ್ ಜೋಡಣೆ.

ಪವರ್‌ಟ್ರೇನ್ ಮತ್ತು ರೇಂಜ್

  • ಓಲಾ ಭಾರತ್ ಸೆಲ್ 4680 ಬ್ಯಾಟರಿ ಬಳಕೆ.
  • ರೇಂಜ್ ಮತ್ತು ಪರ್ಫಾರ್ಮೆನ್ಸ್ ವಿವರ ಇನ್ನೂ ಬಹಿರಂಗವಾಗಿಲ್ಲ.
  • ಸಂಸ್ಥಾಪಕ ಭವಿಷ್ ಅಗರ್ವಾಲ್ ಹೇಳಿಕೆಯಂತೆ, ಇದು “ಇದುವರೆಗಿನ ಅತ್ಯಂತ ಅದ್ಭುತ ಬೈಕ್” ಆಗಿರಲಿದೆ.

ಬಿಡುಗಡೆ ಮತ್ತು ಬೆಲೆ

  • ಮೊದಲು 2022ರಲ್ಲಿ ಪರಿಕಲ್ಪನೆ ತೋರಿಸಲಾಯಿತು.
  • ಈಗ ಹೆಚ್ಚುವರಿ ವೈಶಿಷ್ಟ್ಯಗಳು ಸೇರಿಸಲಾಗಿದೆ.
  • 2027ರಲ್ಲಿ ಮಾರುಕಟ್ಟೆಗೆ ಬರಲಿದೆ.
  • ಅಂದಾಜು ಬೆಲೆ: ₹5 ಲಕ್ಷ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page