back to top
26.3 C
Bengaluru
Wednesday, October 29, 2025
HomeIndiaPrime Minister Modi ಎರಡು ದಿನಗಳ ಕಾಲ ನಾಲ್ಕು ರಾಜ್ಯಗಳಿಗೆ ಭೇಟಿ

Prime Minister Modi ಎರಡು ದಿನಗಳ ಕಾಲ ನಾಲ್ಕು ರಾಜ್ಯಗಳಿಗೆ ಭೇಟಿ

- Advertisement -
- Advertisement -

New Delhi: ಪ್ರಧಾನಮಂತ್ರಿ ನರೇಂದ್ರ ಮೋದಿ ಮೇ 29 ಮತ್ತು 30 ರಂದು ಎರಡು ದಿನಗಳ ಕಾಲ ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮತ್ತು ಶಿಲಾನ್ಯಾಸ ಮಾಡಲಿದ್ದಾರೆ.

ಮೇ 29: ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ ಪ್ರವಾಸ

  • ಬೆಳಗ್ಗೆ 11 ಗಂಟೆಗೆ: ಸಿಕ್ಕಿಂನಲ್ಲಿ Sikkim@50: Where Progress Meets Purpose and Nature Nurtures Growth ಕಾರ್ಯಕ್ರಮದಲ್ಲಿ ಮೋದಿ ಭಾಷಣ ಮಾಡಲಿದ್ದಾರೆ.
  • ಸಿಕ್ಕಿಂನಲ್ಲಿ: 750 ಕೋಟಿ ರೂ. ಮೌಲ್ಯದ 500 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ
  • ಪೆಲ್ಲಿಂಗ್‌ನಲ್ಲಿ ರೋಪ್ವೇ ಯೋಜನೆ
  • ಅಟಲ್ ಬಿಹಾರಿ ವಾಜಪೇಯಿ ಪ್ರತಿಮೆ ಮುಂತಾದ ಯೋಜನೆಗಳ ಶಿಲಾನ್ಯಾಸ/ಉದ್ಘಾಟನೆ
  • ಮಧ್ಯಾಹ್ನ 2.15ರ ಸುಮಾರಿಗೆ: ಪಶ್ಚಿಮ ಬಂಗಾಳದ ಅಲಿಪುರ್ದಾರ್ ಮತ್ತು ಕೂಚ್ ಬಿಹಾರ್ ಜಿಲ್ಲೆಗಳಿಗೆ ಭೇಟಿ
  • ಸಿಟಿ ಗ್ಯಾಸ್ ವಿತರಣಾ ಯೋಜನೆ ಶಿಲಾನ್ಯಾಸ (1010 ಕೋಟಿ ರೂ. ವೆಚ್ಚ)
  • 19 ಸಿಎನ್ಜಿ ಕೇಂದ್ರ, 2.5 ಲಕ್ಷ ಮನೆಗಳಿಗೆ ಪಿಎನ್ಜಿ ಸಂಪರ್ಕ
  • ಮೇ 29 ಸಂಜೆ: ಬಿಹಾರ ಪ್ರವಾಸ: ಸಂಜೆ 5.45 ಗಂಟೆಗೆ: ಪಾಟ್ನಾ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟನೆ
  • 1,200 ಕೋಟಿ ರೂ. ವೆಚ್ಚದ ಟರ್ಮಿನಲ್
  • ವರ್ಷಕ್ಕೆ 1 ಕೋಟಿ ಪ್ರಯಾಣಿಕರ ಸಾಮರ್ಥ್ಯ
  • ಮೇ 30: ಬಿಹಾರ ಮತ್ತು ಉತ್ತರ ಪ್ರದೇಶ ಪ್ರವಾಸ
  • ಬಿಹಾರ: ಬೆಳಗ್ಗೆ 11 ಗಂಟೆಗೆ: ಕರಕಟ್‌ನಲ್ಲಿ 48,520 ಕೋಟಿ ರೂ. ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ
  • ನಬಿನಗರ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ (29,930 ಕೋಟಿ ರೂ.)
  • ಸೋನ್ ನಗರ್ – ಮೊಹಮ್ಮದ್ ಗಂಜ್ ನಡುವಿನ ರೈಲು ಮಾರ್ಗ (1330 ಕೋಟಿ ರೂ.)
  • ಉತ್ತರ ಪ್ರದೇಶ: ಮಧ್ಯಾಹ್ನ 2.45ರ ಸುಮಾರಿಗೆ: ಕಾನ್ಪುರದಲ್ಲಿ ಯೋಜನೆಗಳ ಉದ್ಘಾಟನೆ
  • ಕಾನ್ಪುರ ಮೆಟ್ರೋ ರೈಲು ಯೋಜನೆ ಉದ್ಘಾಟನೆ (2,120 ಕೋಟಿ ರೂ.)
  • ಪಂಕಿ ಉಷ್ಣ ವಿದ್ಯುತ್ ವಿಸ್ತರಣಾ ಯೋಜನೆ (8,300 ಕೋಟಿ ರೂ.)
  • ಘಟಂಪುರ ಉಷ್ಣ ವಿದ್ಯುತ್ ಘಟಕಗಳು (9,330 ಕೋಟಿ ರೂ.)
  • ಪಂಕಿ ಪವರ್ ಹೌಸ್ ರೈಲ್ವೆ ಮೇಲ್ಸೇತುವೆಗಳು ಉದ್ಘಾಟನೆ

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page