Saturday, April 20, 2024
HomeSportsKabaddiPro Kabaddi League - Day 9 ಒಂಬತ್ತನೇ ದಿನದ ಆಟಗಳು

Pro Kabaddi League – Day 9 ಒಂಬತ್ತನೇ ದಿನದ ಆಟಗಳು

ಪ್ರೊ ಕಬಡ್ಡಿ 2021 – ಆವೃತ್ತಿ 8 ರ ಒಂಬತ್ತನೇ ದಿನವಾದ ಗುರುವಾರದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) ತಂಡ ಯು ಮುಂಬಾ (U Mumba) ವಿರುದ್ಧ ಸೆಣಸಿದರೆ, ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ (Haryana Steelers) ತಂಡ ಬೆಂಗಳೂರು ಬುಲ್ಸ್ (Bengaluru Bulls) ವಿರುದ್ಧ ಕಣಕ್ಕೆ ಇಳಿಯಿತು.

ಪಂದ್ಯ 1: Jaipur Pink Panthers Vs U Mumba

Jaipur Pink Panthers vs U Mumba Pro Kabaddi League 2021

ದಿನದ ಮೊದಲ ಪಂದ್ಯದಲ್ಲಿ ಯು ಮುಂಬಾ (U Mumba) ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) ವಿರುದ್ಧ 37-28 ಅಂಕಗಳೊಂದಿಗೆ ಗೆಲುವು ಸಾಧಿಸಿತು.

ಯು ಮುಂಬಾ ಪರ ವಿ ಅಜಿತ್ ಕುಮಾರ್ (V Ajith Kumar) ಹಾಗೂ ಅಭಿಷೇಕ್ ಸಿಂಗ್ (Abhishek Singh) ಸೂಪರ್ 10 ಅನ್ನು ದಾಖಲಿಸಿದರು. ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) ಪರ ಅರ್ಜುನ್ ದೇಶ್ವಾಲ್ (Arjun Deshwal) 14 ಅಂಕಗಳನ್ನು ಗಳಿಸಿದರು.

- Advertisement -

ಪಂದ್ಯ 2: Haryana Steelers Vs Bengaluru Bulls

Haryana Steelers Vs Bengaluru Bulls Pro Kabaddi League 2021

ದಿನದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ (Bengaluru Bulls), ಹರಿಯಾಣ ಸ್ಟೀಲರ್ಸ್ (Haryana Steelers) ವಿರುದ್ಧ 42-28 ಅಂಕಗಳೊಂದಿಗೆ ದೊಡ್ಡ ಅಂತರದ ಗೆಲುವು ಸಾಧಿಸಿತು.

ಬುಲ್ಸ್ ಪರ ಪವನ್ ಕುಮಾರ್ ಸೆಹ್ರಾವತ್ (Pawan Kumar Sehrawat) ಅವರು ಸೂಪರ್ 10 ಹಾಗೂ ಮೋರೆ ಜಿ ಬಿ (More G B) ಹೈ 5 ಗಳಿಸಿ ತಂಡದ ಉತ್ತಮ ಪ್ರದರ್ಶನಕ್ಕೆ ಕಾರಣರಾದರು.

PKL 2021 Day – 9 Score Card

PKL 2021 ರ ಒಂಬತ್ತನೇ ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ

Pro Kabaddi League Season 8 PKL 2021 Day 9 Points Table Score card


Image: Pro Kabaddi

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page