Friday, April 19, 2024
HomeSportsKabaddiPro Kabaddi League, PKL 8 - January 16 ಆಟಗಳು

Pro Kabaddi League, PKL 8 – January 16 ಆಟಗಳು

Pro Kabaddi 2021 – ಆವೃತ್ತಿ 8, ಜನವರಿ 16, 2022 ಭಾನುವಾರದಂದು ಎರಡು ಅದ್ಭುತ ಪಂದ್ಯಗಳೊಂದಿಗೆ ಮುಂದುವರೆಯಿತು. ಮೊದಲ ಪಂದ್ಯದಲ್ಲಿ ಉದ್ಘಾಟನಾ ಚಾಂಪಿಯನ್ಸ್ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers), ತಮಿಳ್ ತಲೈವಾಸ್ (Tamil Thalaivas) ವಿರುದ್ಧ ಹೋರಾಡಿದರು. ಎರಡನೇ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ (Patna Pirates) ಮತ್ತು ಸೀಸನ್ ಸಿಕ್ಸ್ ವಿಜೇತ ಬೆಂಗಳೂರು ಬುಲ್ಸ್ (Bengaluru Bulls) ನಡುವೆ ಘರ್ಷಣೆ ನಡೆಯಿತು.

ಪಂದ್ಯ 1: Tamil Thalaivas Vs Jaipur Pink Panthers

Tamil Thalaivas Vs Jaipur Pink Panthers Pro Kabaddi League 2021

ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ (Tamil Thalaivas), ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) ವಿರುದ್ಧ 31-31 ಅಂಕಗಳಿಂದ ಡ್ರಾ ಸಾಧಿಸಿತು. ತಮಿಳ್ ತಲೈವಾಸ್ ಈ ಋತುವಿನ ಐದನೇ ಟೈ ದಾಖಲಿಸಿದೆ.

ತಲೈವಾಸ್‌ ಪರ ಮಂಜೀತ್ ಒಂಬತ್ತು ರೇಡ್ ಪಾಯಿಂಟ್‌ಗಳೊಂದಿಗೆ ಅಗ್ರ-ಸ್ಕೋರ್ ಮಾಡಿದರು. ನಾಯಕ ಸುರ್ಜೀತ್ ಸಿಂಗ್ ಐದು ಅಂಕ ಗಳಿಸಿದರು. ಜೈಪುರ ಪಿಂಕ್ ಪ್ಯಾಂಥರ್ಸ್ ಪರ ನವೀನ್ ಮತ್ತು ಅರ್ಜುನ್ ದೇಶ್ವಾಲ್ ತಲಾ ಆರು ಅಂಕಗಳನ್ನು ಗಳಿಸಿದರು.

- Advertisement -

ಪಂದ್ಯ 2: Patna Pirates Vs Bengaluru Bulls

Patna Pirates Vs Bengaluru Bulls Pro Kabaddi League 2021

ರಾತ್ರಿಯ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ (Bengaluru Bulls) 31-38 ಅಂಕಗಳ ಅಂತರದಿಂದ ಪಾಟ್ನಾ ಪೈರೇಟ್ಸ್ (Patna Pirates) ವಿರುದ್ಧ ಸೋಲು ಕಂಡಿತು.

ಪಾಟ್ನಾ ಪೈರೇಟ್ಸ್‌ನ ಡಿಫೆಂಡರ್ ಸುನಿಲ್ ಒಂಬತ್ತು ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದರು. ಬೆಂಗಳೂರು ಬುಲ್ಸ್‌ ಪರ ಸೆಹ್ರಾವತ್ ಸೂಪರ್ 10 ಅನ್ನು ಪಡೆದರು.

PKL 2021 – January 16, 2022 Score Card

PKL 2021 ರ January 16, 2022 ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page