back to top
20.2 C
Bengaluru
Saturday, July 19, 2025
HomeTechnologyGadgetsDrone ಗೆ ಪೈಪೋಟಿ ನೀಡವ flying camera ಹೊಂದಿರುವ Redmi phone

Drone ಗೆ ಪೈಪೋಟಿ ನೀಡವ flying camera ಹೊಂದಿರುವ Redmi phone

- Advertisement -
- Advertisement -

ಮದುವೆಯಂತಹ ಸಮಾರಂಭಗಳಲ್ಲಿ ಡ್ರೋನ್ ಕ್ಯಾಮೆರಾಗಳಿಂದ (drone cameras) ಫೋಟೋ ಮತ್ತು ವಿಡಿಯೋ ತೆಗೆಯುವುದನ್ನು ನೋಡಿದ್ದೇವೆ. ಈಗ ಡ್ರೋನ್ ಕ್ಯಾಮೆರಾಗಳಿಗೆ ಪೈಪೋಟಿ ನೀಡಲು ರೆಡ್ಮಿ ಫ್ಲೈಯಿಂಗ್ ಕ್ಯಾಮೆರಾ ಫೋನ್ (Redmi Flying Camera 5G) ಅನ್ನು ಪರಿಚಯಿಸಿದೆ.

Redmi ಫ್ಲೈಯಿಂಗ್ ಕ್ಯಾಮೆರಾ 5G ಫೋನ್ ಬಿಡುಗಡೆಯಾಗಿದೆ. ಇದು ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ. ಈಗ ಹೊಸ ಫೋನ್ ಮಾರುಕಟ್ಟೆ ಸದ್ದು ಮಾಡುತ್ತಿದೆ.

AMOLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್, ಗೊರಿಲ್ಲಾ ಗ್ಲಾಸ್ ರಕ್ಷಣೆ. ಇದು 300MP ಕ್ಯಾಮೆರಾ ಮತ್ತು 6000mAh ಬ್ಯಾಟರಿಯನ್ನು ಹೊಂದಿದೆ. ವಿವಿಧ ಮೆಮೊರಿ ಆಯ್ಕೆಗಳು ಲಭ್ಯವಿದೆ. 8 GB ವರೆಗೆ ಹೆಚ್ಚುವರಿ ಮೆಮೊರಿಯನ್ನು ಹೊಂದಿದೆ.

6.7-ಇಂಚಿನ AMOLED ಡಿಸ್ಪ್ಲೇ ಲಭ್ಯವಿರುತ್ತದೆ ಮತ್ತು ಡಿಸ್ಪ್ಲೇ (2400 x 1080 ಪಿಕ್ಸೆಲ್ಗಳು) ರೆಸಲ್ಯೂಶನ್ ಹೊಂದಿರುತ್ತದೆ. ಈ ಮೊಬೈಲ್‌ನ ಒಟ್ಟು ತೂಕ ಸುಮಾರು 180 ಗ್ರಾಂ ಎಂದು ಹೇಳಲಾಗಿದೆ. IP68 ರೇಟಿಂಗ್ ಹೊಂದಿದೆ.

ಈ ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ಸಾಮರ್ಥ್ಯದೊಂದಿಗೆ ಭಾರತೀಯ ಮಾರುಕಟ್ಟೆಗೆ ಬರಲಿದೆ. 4GB RAM + 64GB ಆಂತರಿಕ ಸಂಗ್ರಹಣೆ, 6GB RAM, 128GB ಆಂತರಿಕ ಸಂಗ್ರಹಣೆ ಮತ್ತು 256GB ವರೆಗಿನ ಆಂತರಿಕ ಸಂಗ್ರಹಣೆಯನ್ನು 8GB RAM ನೊಂದಿಗೆ ನೀಡಲಾಗುತ್ತದೆ.

ಆರಂಭಿಕ ಬೆಲೆ ₹15,000. ಆಕರ್ಷಕ ರಿಯಾಯಿತಿಗಳು ಲಭ್ಯವಿದೆ. ರಿಯಾಯಿತಿ ಮತ್ತು ಆಕರ್ಷಕ ಕೊಡುಗೆಯನ್ನು ಬಳಸಿಕೊಂಡು ಈ ವಿಶೇಷ ಸ್ಮಾರ್ಟ್‌ಫೋನ್ ಅನ್ನು 10 ಸಾವಿರ ರೂಪಾಯಿಗಳವರೆಗೆ ಖರೀದಿಸಬಹುದು ಎಂದು ಹೇಳಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page