back to top
24.5 C
Bengaluru
Saturday, January 18, 2025
HomeBusinessReliance Jio ನಿಂದ ಹೊಸ 3GB Plan ಗಳ ಅನಾವರಣ

Reliance Jio ನಿಂದ ಹೊಸ 3GB Plan ಗಳ ಅನಾವರಣ

- Advertisement -
- Advertisement -

Mumbai : ಈಗ Smartphone ಗಳಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಾಗಿದ್ದು, ಮೊದಲಿನ ಹಾಗೆ ತಿಂಗಳಿಗೆ 1GB ಅಥವಾ 2GB Data ಬಳಸಲು ಕಷ್ಟವಾಗಿದೆ. ಚಲನಚಿತ್ರಗಳು, Video ಗಳನ್ನು ವೀಕ್ಷಿಸುವ ಮತ್ತು Online ತರಗತಿಗಳನ್ನು ಕೇಳುವವರಿಗೆ ಪ್ರತಿದಿನ 2GB ಡೇಟಾ ಸಾಕಾಗುವುದಿಲ್ಲ. ಇದನ್ನು ಅರಿತ Reliance Jio ಪ್ರತಿದಿನ 3GB Data Plans ದೊಂದಿಗೆ ಗ್ರಾಹಕರಿಗೆ ಹೊಸ Prepaid Recharge ಯೋಜನೆಗಳನ್ನು ನೀಡುತ್ತಿದೆ.

Jio ರೂ 419 Plan:

28 ದಿನಗಳ ಮಾನ್ಯತೆಯನ್ನು ಪಡೆಯುವ ಈ Plan ನಿಂದ ಗ್ರಾಹಕರು ಪ್ರತಿದಿನ 3GB Data ವನ್ನು ಬಳಸಬಹುದು. ಅಂದರೇ 28 ದಿನಗಳಲ್ಲಿ ಒಟ್ಟು 84GB Data ವನ್ನು ಗ್ರಾಹಕರು ಬಳಸಬಹುದು.

Jio ರೂ 601 Plan:

28 ದಿನಗಳ ಮಾನ್ಯತೆಯನ್ನು ಪಡೆಯುವ ಈ Plan ನಿಂದ ಗ್ರಾಹಕರು ಪ್ರತಿದಿನ 3GB Data ವನ್ನು ಬಳಸಬಹುದು ಮತ್ತು ಹೆಚ್ಚುವರಿ 6GB Data ಲಭ್ಯವಿದೆ. ಅಂದರೇ 28 ದಿನಗಳಲ್ಲಿ ಒಟ್ಟು 90GB Data ವನ್ನು ಗ್ರಾಹಕರು ಬಳಸಬಹುದು. ಇದರೊಂದಿಗೆ ರೂ.499 ಮೌಲ್ಯದ Disney+ HotStar Mobile ಚಂದಾದಾರಿಕೆ (Subscription) ಉಚಿತವಾಗಿದ್ದು Jio Tv, Jio Cinema, Jio Security, Jio Cloud ಚಂದಾದಾರಿಕೆಗಳು ಉಚಿತ.

Jio ರೂ 1199 Plan:

84 ದಿನಗಳ ಮಾನ್ಯತೆಯನ್ನು ಪಡೆಯುವ ಈ Plan ನಿಂದ ಗ್ರಾಹಕರು ಪ್ರತಿದಿನ 3GB Data ವನ್ನು ಬಳಸಬಹುದು. ಅಂದರೇ 84 ದಿನಗಳಲ್ಲಿ ಒಟ್ಟು 252GB Data ವನ್ನು ಗ್ರಾಹಕರು ಬಳಸಬಹುದು. ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 100 sms,Jio Tv, Jio Cinema, Jio Security, Jio Cloud ಚಂದಾದಾರಿಕೆಗಳು ಉಚಿತ.

Jio ರೂ 4199 Plan:

365 ದಿನಗಳ ಮಾನ್ಯತೆಯನ್ನು ಪಡೆಯುವ ಈ Plan ನಿಂದ ಗ್ರಾಹಕರು ಪ್ರತಿದಿನ 3GB Data ವನ್ನು ಬಳಸಬಹುದು. ಅಂದರೇ 365 ದಿನಗಳಲ್ಲಿ ಒಟ್ಟು 1095GB Data ವನ್ನು ಗ್ರಾಹಕರು ಬಳಸಬಹುದು. ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 100 sms, Jio Tv, Jio Cinema, Jio Security, Jio Cloud ಚಂದಾದಾರಿಕೆಗಳು ಮತ್ತು ರೂ.1499 ಮೌಲ್ಯದ Disney+ HotStar Premium ಚಂದಾದಾರಿಕೆ ಉಚಿತವಾಗಿ ಗ್ರಾಹಕರಿಗೆ ಲಭ್ಯವಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page