back to top
20.8 C
Bengaluru
Thursday, October 30, 2025
HomeNewsSamsung Galaxy F06 5G: ಹೊಸ 5G ಫೋನ್ ಅಗ್ಗದ ಬೆಲೆಗೆ ಲಾಂಚ್!

Samsung Galaxy F06 5G: ಹೊಸ 5G ಫೋನ್ ಅಗ್ಗದ ಬೆಲೆಗೆ ಲಾಂಚ್!

- Advertisement -
- Advertisement -

Samsung ತನ್ನ ‘F’ ಸರಣಿಯಲ್ಲಿ ಹೊಸ 5G ಫೋನನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಫೋನ್ ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ, 9,499 ರೂ. ಪ್ರಾರಂಭಿಕ ಬೆಲೆಗೆ ಖರೀದಿಗೆ ಲಭ್ಯವಿದೆ.

ಫೀಚರ್ಸ್

  • ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಸಿಟಿ 6300
  • ಡಿಸ್ಪ್ಲೇ: 6.74 ಇಂಚು ಎಚ್ಡಿ ಪ್ಲಸ್ ಡಿಸ್ಪ್ಲೇ
  • ಕ್ಯಾಮೆರಾ: 50 ಮೆಗಾಪಿಕ್ಸೆಲ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
  • RAM ಮತ್ತು ಸ್ಟೋರೇಜ್: 4GB/6GB RAM + 128GB ಸ್ಟೋರೇಜ್
  • ಬ್ಯಾಟರಿ: 5000mAh, 25W ಚಾರ್ಜಿಂಗ್
  • ಬೆಲೆ: 4GB/128GB – 9,499 ರೂ.; 6GB/128GB – 10,999 ರೂ.
  • ಬಣ್ಣಗಳು: ಬಹಾಮಾ ನೀಲಿ, ಲಿಟ್ ವೈಲೆಟ್
  • ಲಭ್ಯತೆ: ಜಿಯೋ, ಏರ್ಟೆಲ್ ಮತ್ತು Vi ನೆಟ್‌ವರ್ಕ್‌ನಲ್ಲಿ 5G ಬಳಕೆ, ಫಿಂಗರ್‌ಪ್ರಿಂಟ್ ಸೆನ್ಸರ್ ಜೊತೆಗೆ ಭದ್ರತೆ ಲಭ್ಯವಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page