Home Karnataka Raichur ಸಿರವಾರದಲ್ಲಿ ಬಯಲು ಆಂಜನೇಯ ಸ್ವಾಮಿಯ ಉಚ್ಛಾಯ ಮಹೋತ್ಸವ

ಸಿರವಾರದಲ್ಲಿ ಬಯಲು ಆಂಜನೇಯ ಸ್ವಾಮಿಯ ಉಚ್ಛಾಯ ಮಹೋತ್ಸವ

Sirwar Bayalu Anjaneya Swamy Temple Ellamavasye Jathre Rathotsava

Sirwar, Raichur : ಸಿರವಾರದಲ್ಲಿ ಭಾನುವಾರ ಸಂಜೆ ಬಯಲು ಆಂಜನೇಯ ಸ್ವಾಮಿಯ ಉಚ್ಛಾಯ ಮಹೋತ್ಸವವು (Bayalu Anjaneya Swamy Temple) ಸಂಭ್ರಮದಿಂದ ನಡೆಯಿತು. ಎಳ್ಳ ಅಮಾವಾಸ್ಯೆಯ (Ellamavasye) ದಿನ ನಡೆಯುವ ಬಯಲು ಆಂಜನೇಯ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಹರಕೆ, ಹೋಮ-ಹವನ, ಅಭಿಷೇಕ ಎಲೆ ಪೂಜೆ ಆಂಜನೇಯ ಮೂರ್ತಿಗೆ ವಿಶೇಷ ಹೂವಿನ ಅಲಂಕಾರವನ್ನು ಬೆಳಗ್ಗೆ ಅರ್ಚಕ ಯಲಗುರ್ದಾಚಾರ್ ಜೋಶಿ ನೇತೃತ್ವದಲ್ಲಿ ಮಾಡಲಾಯಿತು.

ಸಂಜೆ ನೂರಾರು ಭಕ್ತರ ಸಮ್ಮುಖದಲ್ಲಿ ಉಚ್ಛಾಯ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಭಕ್ತರು ದೀಡ್ ನಮಸ್ಕಾರ ಹಾಕುವ ಮೂಲಕ ತಮ್ಮ ಹರಕೆ ತೀರಿಸಿಕೊಂಡರು.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version