back to top
23.4 C
Bengaluru
Friday, February 27, 2026
HomeBusinessAir travel ಕಠಿಣ ನಿಯಮ: 7 ಕೆಜಿ ಮೀರದ 1 ಬ್ಯಾಗ್‌ಗೆ ಮಾತ್ರ ಅನುಮತಿ

Air travel ಕಠಿಣ ನಿಯಮ: 7 ಕೆಜಿ ಮೀರದ 1 ಬ್ಯಾಗ್‌ಗೆ ಮಾತ್ರ ಅನುಮತಿ

- Advertisement -
- Advertisement -

ವಿಮಾನ ಪ್ರಯಾಣವನ್ನು (air travel) ಸುಗಮಗೊಳಿಸುವ ಮತ್ತು ಭದ್ರತಾ ಕ್ರಮಗಳನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ, ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದರಿಂದ, ಮುಂದಿನ ತಿಂಗಳಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಕರು ಕೇವಲ 1 ಬ್ಯಾಗ್ ಮಾತ್ರ ಕ್ಯಾಂಬಿನ್ ಒಳಗೆ ತೆಗೆದುಕೊಂಡು ಹೋಗಲು ಅನುಮತಿಸಲಾಗುವುದು.

ಹೊಸ ಬ್ಯಾಗೇಜ್ ನಿಯಮಗಳ ಪ್ರಮುಖ ವಿವರಗಳು

  • 7 ಕೆಜಿಗಿಂತ ಹೆಚ್ಚಾಗಬಾರದು: ಪ್ರತಿ ಪ್ರಯಾಣಿಕರು 7 ಕೆಜಿ ಮೀರದ 1 ಕೈಚೀಲವನ್ನು ಮಾತ್ರ ತೆಗೆದುಕೊಂಡು ಹೋಗಬಹುದು.
  • ಕ್ಯಾಬಿನ್ ಬ್ಯಾಗ್ ಗಾತ್ರದ ಮಿತಿಗಳು: 55 ಸೆಂ.ಮೀ ಎತ್ತರ, 40 ಸೆಂ.ಮೀ ಉದ್ದ ಮತ್ತು 20 ಸೆಂ.ಮೀ ಅಗಲದ ಗಾತ್ರವನ್ನು ಮೀರುವ ಬ್ಯಾಗ್ ಅನುಮತಿಸಲಾಗುವುದಿಲ್ಲ.
  • ಹೆಚ್ಚುವರಿ ಬ್ಯಾಗೇಜ್ ಶುಲ್ಕ: ಗಾತ್ರ ಅಥವಾ ತೂಕ ಮೀರುತ್ತಿದ್ದಲ್ಲಿ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
  • ಮೂಡಲಾದ ಟಿಕೆಟ್ ಳಿಗೆ ವಿನಾಯಿತಿ: ಮೇ 2, 2024 ರ ಮುಂಚೆ ಟಿಕೆಟ್ ಖರೀದಿಸಿದವರಿಗೆ ವಿನಾಯಿತಿಗಳು ಇರುತ್ತದೆ.

ವಿಮಾನಯಾನ ಸಂಸ್ಥೆಗಳು, ಉದಾಹರಣೆಗೆ ಇಂಡಿಗೋ ಮತ್ತು ಏರ್ ಇಂಡಿಯಾ, ತಮ್ಮ ಬ್ಯಾಗೇಜ್ ನೀತಿಗಳನ್ನು ನವೀಕರಿಸಿವೆ. ಪ್ರಯಾಣಿಕರು ಮುಂಚಿತವಾಗಿ ಲಗೇಜ್ ನಿಯಮಗಳನ್ನು ಪರಿಶೀಲಿಸುವ ಮೂಲಕ ತೊಂದರೆಗಳನ್ನು ತಪ್ಪಿಸಬಹುದು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page