back to top
21.4 C
Bengaluru
Tuesday, October 7, 2025
HomeAutoTata Altroz: ಮಕ್ಕಳ ಹಾಗೂ ವಯಸ್ಕರ ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್

Tata Altroz: ಮಕ್ಕಳ ಹಾಗೂ ವಯಸ್ಕರ ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್

- Advertisement -
- Advertisement -

ಟಾಟಾ ಮೋಟಾರ್ಸ್ ತನ್ನ ಸುರಕ್ಷತಾ ಶ್ರೇಣೆಯನ್ನು ಮತ್ತೊಮ್ಮೆ ತೋರಿಸಿದೆ. 2025 ರ ಟಾಟಾ Altroz (Tata Altroz) ಫೇಸ್ಲಿಫ್ಟ್ ಇಂಡಿಯಾ NCAP ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆಯಿತು. ಇದು ಟಾಟಾ ಮೋಟಾರ್ಸ್ ಗೆ ಸುರಕ್ಷತೆಯಲ್ಲಿ ಮತ್ತೊಂದು ಸಾಧನೆ.

  • Altroz ಕಠಿಣ ಕ್ರ್ಯಾಶ್ ಟೆಸ್ಟ್‌ನಲ್ಲಿ ಉತ್ತಮ ಅಂಕಗಳನ್ನು ಗಳಿಸಿದೆ
  • ಅಡಲ್ಟ್ ಅಕ್ಯೂಪೆಂಟ್ ಪ್ರೊಟೆಕ್ಷನ್ (AOP): 32 ರಲ್ಲಿ 29.65
  • ಚೈಲ್ಡ್ ಅಕ್ಯೂಪೆಂಟ್ ಪ್ರೊಟೆಕ್ಷನ್ (COP): 49 ರಲ್ಲಿ 44.90
  • ಕಾರಿನಲ್ಲಿ ಮಲ್ಟಿ ಏರ್ಬ್ಯಾಗ್, ದೃಢವಾದ ಕ್ರ್ಯಾಶ್ ಸ್ಟ್ರಕ್ಚರ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್ ಇದ್ದು, ಇದು ಆಲ್ಟ್ರೋಜ್ ಅನ್ನು ಭಾರತದ ಸುರಕ್ಷಿತ ಹ್ಯಾಚ್ಬ್ಯಾಕ್ ಗಳಲ್ಲಿ ಒಂದಾಗಿ ಮಾಡುತ್ತದೆ.
  • ಮುಂಭಾಗದ ಆಫ್ಸೆಟ್ ಡಿಫಾರ್ಮೇಬಲ್ ಬ್ಯಾರಿಯರ್ ಟೆಸ್ಟ್‌ನಲ್ಲಿ
  • ಚಾಲಕನ ತಲೆ, ಕುತ್ತಿಗೆ, ಎದೆ ಉತ್ತಮ ರೇಟಿಂಗ್
  • ಕಾಲಿನ ರಕ್ಷಣೆಗೆ ಸಾಕಷ್ಟು ರೇಟಿಂಗ್
  • ಸಹ-ಪ್ರಯಾಣಿಕರಿಗಾಗಿ ಒಟ್ಟಾರೆ ಉತ್ತಮ ರಕ್ಷಣಾ ಕಾರ್ಯಕ್ಷಮತೆ
  • ಮಕ್ಕಳ ಸುರಕ್ಷತೆಯಲ್ಲೂ ಆಲ್ಟ್ರೋಜ್ ಉತ್ತಮ ಪ್ರದರ್ಶನ ತೋರಿಸಿದೆ
  • 18 ತಿಂಗಳು ಮತ್ತು 3 ವರ್ಷ ವಯಸ್ಸಿನ ಡಮ್ಮಿಗಳು ಸೈಡ್ ಪ್ರೊಟೆಕ್ಷನ್‌ನಲ್ಲಿ ಸಂಪೂರ್ಣ ಅಂಕಗಳು ಪಡೆದವು
  • ಮುಂಭಾಗದ ರಕ್ಷಣೆಯಲ್ಲಿ ಚಿಕ್ಕ ಡಮ್ಮಿಗೆ 7.90/8 ಅಂಕಗಳು, ದೊಡ್ಡ ಡಮ್ಮಿಗೆ 8/8 ಅಂಕಗಳು
  • ಆಲ್ಟ್ರೋಜ್ ಫೇಸ್ಲಿಫ್ಟ್
  • ಆರು ಏರ್ಬ್ಯಾಗ್ಗಳು (ಸ್ಟ್ಯಾಂಡರ್ಡ್)
  • ಇಎಸ್ಪಿ, ಐಸೋಫಿಕ್ಸ್ ಆಂಕರ್
  • ಎಬಿಎಸ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)
  • 360-ಡಿಗ್ರಿ ಕ್ಯಾಮೆರಾ, ಸೀಟ್ಬೆಲ್ಟ್ ರಿಮೆಂಡರ್
  • ಆಲ್ಫಾ ಆರ್ಕಿಟೆಕ್ಚರ್ ಮೂಲಕ ಉತ್ತಮ ನಿರ್ಮಾಣ ಗುಣಮಟ್ಟ

ಇವು ಎಲ್ಲಾ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page