Home Technology Gadgets ₹6499 ಗೆ ಹೊಸ Tecno ಫೋನ್ ಲಾಂಚ್

₹6499 ಗೆ ಹೊಸ Tecno ಫೋನ್ ಲಾಂಚ್

267
Tecno Pop SmartPhone

ಟೆಕ್ನೋ (Tecno) ಭಾರತದಲ್ಲಿ ಹೊಸ ಟೆಕ್ನೋ ಪಾಪ್ 9 4G ಫೋನನ್ನು ಕೇವಲ ₹6,499ಗೆ ಬಿಡುಗಡೆ ಮಾಡಿದೆ. ಈ ಫೋನಿಗೆ 5000mAh ಬ್ಯಾಟರಿ, 6.67 ಇಂಚಿನ ದೊಡ್ಡ ಡಿಸ್ಪ್ಲೇ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಗುರ್ತಿಸಲಾಗಿದೆ.

6GB RAM + 64GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿದ ಈ ಮೊಬೈಲ್ ಮೀಡಿಯಾ ಟೆಕ್ ಹೆಲಿಯೊ G50 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ವಿಶೇಷತೆಗಳಾದ 15W ವೇಗದ ಚಾರ್ಜಿಂಗ್, 90Hz ರಿಫ್ರೆಶ್ ದರದ ಡಿಸ್ಪ್ಲೇ, ಮತ್ತು 3.5mm ಆಡಿಯೋ ಜಾಕ್ ಇವುಗಳನ್ನು ಒಳಗೊಂಡಿದ್ದು, 1TB ವರೆಗೆ ಸ್ಟೋರೇಜ್ ವಿಸ್ತರಣೆ ಸಿಗುತ್ತದೆ.

ಫೋನ್ ಅಮೆಜಾನ್‌ನಲ್ಲಿ ನವೆಂಬರ್ 26ರಿಂದ ಮಾರಾಟಕ್ಕೆ ಬರುತ್ತದೆ. ಇದು ಗ್ಲಿಟರಿ ವೈಟ್, ಲೈಮ್ ಗ್ರೀನ್, ಮತ್ತು Star Trail ಕಪ್ಪು ಬಣ್ಣಗಳಲ್ಲಿ ಲಭ್ಯವಿರುತ್ತದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page