back to top
21.7 C
Bengaluru
Friday, November 14, 2025
HomeNewsTrump ತಮ್ಮ ಪೇಜ್‌ನಲ್ಲಿ Modi Podcast ಹಂಚಿಕೊಂಡರು!

Trump ತಮ್ಮ ಪೇಜ್‌ನಲ್ಲಿ Modi Podcast ಹಂಚಿಕೊಂಡರು!

- Advertisement -
- Advertisement -

Washington: ಅಮೆರಿಕದ podcaster ಮತ್ತು AI ಸಂಶೋಧಕ ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ನಡೆದ ಭಾರತದ ಪ್ರಧಾನಿ ನರೇಂದ್ರ ಮೋದಿಯವರ (ndian Prime Minister Narendra Modi) ಮೂರು ಗಂಟೆಗಳ Podcast ಅನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ತಮ್ಮ ಟ್ರುತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಿದ್ದಾರೆ.

Podcast ವಿಷಯಗಳು

  • ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧ
  • ಮೋದಿ ಮತ್ತು ಟ್ರಂಪ್ ನಡುವಿನ ಪರಸ್ಪರ ನಂಬಿಕೆಯ ಬಾಂಧವ್ಯ
  • ಮೋದಿ ಅವರ ಬಾಲ್ಯ, ಶಿಕ್ಷಣ ಮತ್ತು ಜೀವನದ ಅನುಭವಗಳು
  • ಕೃತಕ ಬುದ್ಧಿಮತ್ತೆ, ಗುಜರಾತ್ ಗಲಭೆಗಳು ಮತ್ತು ಧ್ಯಾನ

ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 11:20ಕ್ಕೆ ಟ್ರಂಪ್ ಈ ವಿಡಿಯೋ ಹಂಚಿಕೊಂಡಿದ್ದಾರೆ. ಸಂಭಾಷಣೆಯ ವೇಳೆ, ಮೋದಿ ಅವರು ಟ್ರಂಪ್ ಅವರ ದಿಟ್ಟತನ ಮತ್ತು ವಿನಮ್ರತೆಯನ್ನು ಶ್ಲಾಘಿಸಿದ್ದು, ಅವರು ಈಗ ಅಮೆರಿಕದ ಅಧ್ಯಕ್ಷನಾಗಿ ಇನ್ನಷ್ಟು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page