ಟಿವಿಎಸ್ ಮೋಟಾರ್ ಕಂಪನಿ ಹೊಸ 150 ಸಿಸಿ ಸ್ಕೂಟರ್, Ntorq 150, (TVS NTORQ 150) ಭಾರತದಲ್ಲಿ ಬಿಡುಗಡೆ ಮಾಡಿದೆ. ಹಬ್ಬದ ಸೀಸನಿಗೆ ಇದು ಯುವಕರಿಗೆ ವಿಶೇಷ ಉಡುಗೊರೆಯಾಗಿದ್ದು, ಪ್ರಸಿದ್ಧ Ntorq 125 ಗೆ ದೊಡ್ಡ ಸಹೋದರನಂತೆ ಕಾಣುತ್ತದೆ.
ವೈಶಿಷ್ಟ್ಯಗಳು ಮತ್ತು ವಿನ್ಯಾಸ
- ಹೊಸ ವಿನ್ಯಾಸದ ಬಲವಾದ ಬಾಡಿ ಲೈನ್ಸ್, ಅಗ್ರೇಸಿವ್ ಫ್ರಂಟ್ ಲುಕ್, ಸ್ಟೈಲಿಶ್ ಗ್ರಾಫಿಕ್ಸ್ ಮತ್ತು ಹೊಸ ಬಣ್ಣ ಆಯ್ಕೆಗಳು.
- TFT ಆವೃತ್ತಿ, ಹೈ-ರೆಸಲ್ಯೂಶನ್ ಡಿಸ್ಪ್ಲೇ, ಎಲೆಕ್ಸಾ, ಸ್ಮಾರ್ಟ್‌ವಾಚ್ ಇಂಟಿಗ್ರೇಷನ್, ನ್ಯಾವಿಗೇಷನ್, ರೈಡ್ ಮೋಡ್, OTA ಅಪ್ಡೇಟ್ಸ್, 50+ ಸ್ಮಾರ್ಟ್ ವೈಶಿಷ್ಟ್ಯಗಳು.
- ಸ್ಟೆಲ್ತ್ ವಿಮಾನ ಪ್ರೇರಿತ ವಿನ್ಯಾಸ, Arrow Head ಮುಂಭಾಗ, ನೇಕಡ್ ಹ್ಯಾಂಡಲ್‌ಬಾರ್, ಜೆಟ್ ಪ್ರೇರಿತ ವೆಂಟ್ಸ್ ಮತ್ತು ಇಂಟಿಗ್ರೇಟೆಡ್ ವಿಂಗ್ಲೆಟ್ಸ್.
- ಮಲ್ಟಿಪಾಯಿಂಟ್ ಪ್ರೊಜೆಕ್ಟರ್ ಹೆಡ್ಲ್ಯಾಂಪ್ಸ್, ಸಿಗ್ನೇಚರ್ ಟೈಲ್ ಲ್ಯಾಂಪ್, ಕಲರ್ ಅಲಾಯ್ ವೀಲ್ಸ್, ಸ್ಪೋರ್ಟಿ ಟ್ಯೂನ್ಡ್ ಸಸ್ಪೆನ್ಷನ್, ಲೈಟ್ ವೇಟ್ ಅಲಾಯ್, ಸ್ಟಬ್ಬಿ ಮಫ್ಲರ್.
ಎಂಜಿನ್ ಮತ್ತು ಕಾರ್ಯಕ್ಷಮತೆ
- 149.7 ಸಿಸಿ ಏರ್-ಕೂಲ್ಡ್ ಒ3ಸಿಟೆಕ್ ಎಂಜಿನ್
- ಗರಿಷ್ಠ ಪವರ್: 13.2 PS @ 7,000 RPM
- ಗರಿಷ್ಠ ಟಾರ್ಕ್: 14.2 Nm @ 5,500 RPM
- 0-60 ಕಿಮೀ ವೇಗಕ್ಕೆ: 6.3 ಸೆಕೆಂಡುಗಳು
- ಗರಿಷ್ಠ ವೇಗ: 104 ಕಿಮೀ
ಬೆಲೆ
- ಮೂಲ ರೂಪಾಂತರ: ₹1,19,000 (ಎಕ್ಸ್-ಶೋರೂಂ)
- ಟಿಎಫ್ಟಿ ರೂಪಾಂತರ: ₹1,29,000 (ಎಕ್ಸ್-ಶೋರೂಂ)
ಸುರಕ್ಷತೆ: ABS, ಟ್ರಾಕ್ಷನ್ ಕಂಟ್ರೋಲ್, ಕ್ರ್ಯಾಶ್ ಮತ್ತು ಕಳ್ಳತನ ಅಲರ್ಟ್ಸ್, ಎಮರ್ಜೆನ್ಸಿ ಬ್ರೇಕ್ ವಾರ್ನಿಂಗ್, ಹಜಾರ್ಡ್ ಲೈಟ್ಸ್, ಫಾಲೋ-ಮಿ ಹೆಡ್ಲ್ಯಾಂಪ್ಸ್.
ಒಟ್ಟಾರೆ, ಟಿವಿಎಸ್ Ntorq 150 ತನ್ನ ವಿಭಾಗದಲ್ಲಿ ಅತ್ಯಾಧುನಿಕ, ಸ್ಪೋರ್ಟಿ ಮತ್ತು ಪ್ರೀಮಿಯಂ ಸ್ಕೂಟರ್ ಆಗಿ ಕಂಡುಬರುತ್ತದೆ.