back to top
25.3 C
Bengaluru
Wednesday, July 23, 2025
HomeKarnatakaRajasthan ಟೈಲರ್ ಕೊಲೆ : ರಾಜ್ಯಾದ್ಯಂತ ಹೈ ಅಲರ್ಟ್

Rajasthan ಟೈಲರ್ ಕೊಲೆ : ರಾಜ್ಯಾದ್ಯಂತ ಹೈ ಅಲರ್ಟ್

- Advertisement -
- Advertisement -

Bengaluru (Bangalore) : ರಾಜಸ್ತಾನದ (Rajasthan) ಉದಯಪುರ (Udaipur) ದಲ್ಲಿ ನೂಪುರ್ ಶರ್ಮ (Nupur Sharma) ಬೆಂಬಲಿಸಿ ಪೋಸ್ಟ್ (Post) ಹಾಕಿದ್ದ ಟೈಲರ್ ಕನಯ್ಯ ಲಾಲ್ (Kanhaiya Lal) ರನ್ನು ಇಬ್ಬರು ಯುವಕರು ಕೊಲೆ (Murder) ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್(Viral) ಆಗಿದ್ದು ಮತ್ತು ಅದೇ ವಿಡಿಯೋದಲ್ಲಿ ಪ್ರಧಾನಿ ಮೋದಿ (Prime Minister Narendra Modi) ಯವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.

ಸಧ್ಯ ಈ ವಿಷಯ ಭಾರಿ ಚರ್ಚೆಗೆ ಕಾರಣವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಿರಲು ಮುಂಜಾಗೃತಾ ಕ್ರಮವಾಗಿ ಹೈ ಅಲರ್ಟ್ (High Alert) ಘೋಷಣೆ ಮಾಡಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page