Home News ಭಾರತದಲ್ಲಿ ಬಿಡುಗಡೆ Vivo V50e Smartphone

ಭಾರತದಲ್ಲಿ ಬಿಡುಗಡೆ Vivo V50e Smartphone

Vivo V50e Smartphone

ಸ್ಟೈಲಿಷ್ ಡಿಸೈನ್ ಮತ್ತು ಆಧುನಿಕ ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ Vivo ಕಂಪನಿಯು ಹೊಸ Vivo V50e ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಫೋನ್‌ನಲ್ಲಿ ಸೋನಿಯ ಮಲ್ಟಿಫೋಕಲ್ ಪ್ರೊ ಪೊರ್ಟ್ರೇಟ್ ಕ್ಯಾಮೆರಾ ಸಿಸ್ಟಮ್ ಮತ್ತು 50MP ಸೆಲ್ಫಿ ಕ್ಯಾಮೆರಾ ಇದೆ. ಫೋನ್‌ದ ಡಿಸೈನ್ ಅಲ್ಟ್ರಾ-ಸ್ಲಿಮ್ ಮತ್ತು ಕ್ವಾಡ್-ಕರ್ವ್ಡ್ ಡಿಸ್ಪ್ಲೇ ಹೊಂದಿದೆ. ಬಾಡಿ ಸೈಜು ಕೇವಲ 0.739 ಸೆಂ.ಮೀ.

ಬೆಲೆ ಮತ್ತು ಕಲರ್ ಆಯ್ಕೆಗಳು

  • 8GB + 128GB – ₹28,999
  • 8GB + 256GB – ₹30,999
  • ಕಲರ್ ಆಯ್ಕೆಗಳು: ಸಫೈರ್ ಬ್ಲೂ ಮತ್ತು ಪರ್ಲ್ ವೈಟ್
  • ಮಾರಾಟದ ಮಾಹಿತಿ
  • ಏಪ್ರಿಲ್ 17 ರಿಂದ Vivo ವೆಬ್ಸೈಟ್, ಫ್ಲಿಪ್ಕಾರ್ಟ್, ಅಮೆಜಾನ್ ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಲಭ್ಯ.
  • Vivo ಶೋರೂಮ್‌ಗಳಲ್ಲಿ ಈಗಿನಿಂದಲೇ ಬುಕ್ ಮಾಡಬಹುದು.
  • ಆನ್ಲೈನ್ ಆಫರ್ಗಳು
  • HDFC ಮತ್ತು SBI ಕಾರ್ಡ್‌ಗಳಿಗೆ 10% ಇನ್‌ಸ್ಟಂಟ್ ಡಿಸ್ಕೌಂಟ್
  • ಹಳೆಯ ಫೋನ್ ವಿನಿಮಯಕ್ಕೆ 10% ಬೋನಸ್
  • 6 ತಿಂಗಳ ತನಕ ನೋ ಕಾಸ್ಟ್ EMI ಆಯ್ಕೆಗಳು
  • Vivo TWS ಇಯರ್ಬಡ್ಗಳನ್ನು ₹1,499 ಕ್ಕೆ ಪಡೆಯುವ ಅವಕಾಶ
  • ಆಫ್ಲೈನ್ ಆಫರ್ಗಳು
  • SBI, HSBC, Amex, Kotak ಮತ್ತು ಇತರ ಬ್ಯಾಂಕ್‌ಗಳಿಂದ 10% ಕ್ಯಾಶ್‌ಬ್ಯಾಕ್
  • 9 ತಿಂಗಳ ಶೂನ್ಯ ಡೌನ್ ಪೇಮೆಂಟ್ ಫೈನಾನ್ಸ್
  • Vivo V-Shield ಸ್ಕ್ರೀನ್ ಪ್ರೊಟೆಕ್ಷನ್ ಪ್ಲಾನ್‌ನಲ್ಲಿ 40% ರಿಯಾಯಿತಿ
  • ಸರ್ವಿಫೈ, ಕ್ಯಾಶಿಫೈ ಮೂಲಕ ವಿನಿಮಯ ಬೋನಸ್
  • ವಿಶಿಷ್ಟ ಡಿಸೈನ್
  • ಸಫೈರ್ ಬ್ಲೂ: ಮಿನರಲ್ ಶೈನ್, ಪ್ರತಿ ಫೋನ್ ವಿಭಿನ್ನ ಮಾದರಿಯಲ್ಲಿ
  • ಪರ್ಲ್ ವೈಟ್: ಬೆಳಕಿನಂತೆ ಬದಲಾವಣೆ ಕಾಣುವ ಮುತ್ತಿನ ಹೊಳಪು
  • 6.77 ಇಂಚು ಡಿಸ್ಪ್ಲೇ: ಅಲ್ಟ್ರಾ ಸ್ಲಿಮ್, ಕ್ವಾಡ್ ಕರ್ವ್ಡ್, ಫೋನ್‌ಗೆ ಶ್ರೇಷ್ಠ ನೋಟ
  • ಪೋರ್ಚ್ರೇಟ್ ಕ್ಯಾಮೆರಾ ಅನುಭವ
  • Sony IMX882 ಸೆನ್ಸಾರ್, OIS ತಂತ್ರಜ್ಞಾನ
  • ತುಂಬು ಬೆಳಕು ಇಲ್ಲದ ಸಂದರ್ಭದಲ್ಲಿಯೂ ಉತ್ತಮ ಫೋಟೋ
  • 1x, 1.5x, 2x ಫೋಕಲ್ ಲೆಂತ್ ಆಯ್ಕೆ
  • 50MP ಸೆಲ್ಫಿ ಕ್ಯಾಮೆರಾ – 92° ಫೀಲ್ಡ್ ಆಫ್ ವ್ಯೂ
  • ಭಾರತೀಯ ಮದುವೆ ಛಾಯಾಗ್ರಹಣಕ್ಕೋಸ್ಕರ ವಿಶೇಷ ಫೀಚರ್
  • ಬಲವಾದ ಪ್ರೊಟೆಕ್ಷನ್
  • IP68/IP69 ಪ್ರಮಾಣಿತ ನೀರು ಮತ್ತು ಧೂಳಿಗೆ ತಡೆ
  • 1.5 ಮೀಟರ್ ನೀರಿನಲ್ಲಿ 30 ನಿಮಿಷ ಇಡಬಹುದಾದ ರಕ್ಷಣೆ
  • ಡೈಮಂಡ್ ಶೀಲ್ಡ್ ಗ್ಲಾಸ್ ಮತ್ತು ಕುಶನ್ ಬಾಡಿ – ಡ್ರಾಪ್ ಸೆಫ್ಟಿ 50% ಹೆಚ್ಚಾಗುತ್ತದೆ
  • ಬ್ಯಾಟರಿ ಮತ್ತು ಚಾರ್ಜಿಂಗ್
  • 5600mAh ಬ್ಯಾಟರಿ
  • 90W ಫಾಸ್ಟ್ ಚಾರ್ಜಿಂಗ್ ಸಪೋರ್ಟ್
  • ಪ್ರೊಸೆಸರ್ ಮತ್ತು ಮೆಮೊರಿ
  • MediaTek Dimensity 7300 ಪ್ರೊಸೆಸರ್
  • 8GB RAM + 8GB ವಿಸ್ತರಿತ RAM – ಉತ್ತಮ ಮಲ್ಟಿಟಾಸ್ಕಿಂಗ್
  • ಸಾಫ್ಟ್ವೇರ್ ಮತ್ತು AI ವೈಶಿಷ್ಟ್ಯಗಳು
  • Android 15 ಆಧಾರಿತ FunTouch OS 15
  • AI Image Expander, Live Call Translation, AI Eraser 2.0
  • ಭಾರತದಲ್ಲೇ – ಗ್ರೇಟರ್ ನೋಯ್ಡಾದಲ್ಲಿ ನಿರ್ಮಿತ

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version