ಪ್ರಸಿದ್ಧ Vivo ಕಂಪನಿಯು ಭಾರತದಲ್ಲಿ ತನ್ನ ಹೊಸ Vivo Y39 5G smartphone ಅನ್ನು ಬಿಡುಗಡೆ ಮಾಡಿದೆ. ಈ ಫೋನ್ 6,500mAh ಬ್ಯಾಟರಿ ಹೊಂದಿದ್ದು, ಕ್ವಾಲ್ಕಾಮ್ 4nm Snapdragon 4 Gen 2 ಪ್ರೊಸೆಸರ್ ಒಳಗೊಂಡಿದೆ.
ಭಾರತದಲ್ಲಿ ಬೆಲೆ
- 8GB + 128GB ವೇರಿಯಂಟ್ – ₹16,999
- 8GB + 256GB ವೇರಿಯಂಟ್ – ₹18,999
- ಲೋಟಸ್ ಪರ್ಪಲ್ ಮತ್ತು ಓಷನ್ ಬ್ಲೂ ಬಣ್ಣಗಳಲ್ಲಿ ಲಭ್ಯ.
- ಅಮೆಜಾನ್, Flipkart, ವಿವೋ ಇ-ಸ್ಟೋರ್ ಮತ್ತು ರಿಟೇಲ್ ಅಂಗಡಿಗಳಲ್ಲಿ ಲಭ್ಯ
ಫೋನ್‌ನ ಪ್ರಮುಖ ಫೀಚರ್ಸ್
- 6.68-ಇಂಚಿನ LCD ಸ್ಕ್ರೀನ್ (120Hz ರಿಫ್ರೆಶ್ ದರ)
- 8GB RAM (ವಿಸ್ತರಿಸಬಹುದಾದ 8GB) + 256GB ಸಂಗ್ರಹಣಾ ಆಯ್ಕೆ
- ಆಂಡ್ರಾಯ್ಡ್ 15 ಆಧಾರಿತ Funtouch OS 15
- 2 ವರ್ಷ ಆಂಡ್ರಾಯ್ಡ್ updates, 3 ವರ್ಷ ಭದ್ರತಾ ನವೀಕರಣ
- ಅತ್ಯಾಧುನಿಕ AI ವೈಶಿಷ್ಟ್ಯಗಳು
- AI ಫೋಟೋ Enhance, AI ಎರೇಸ್
- AI ಆಡಿಯೋ ಅಲ್ಗಾರಿದಮ್ (ಶಬ್ದ ಕಡಿಮೆ, ಕರೆ ಗುಣಮಟ್ಟ ಹೆಚ್ಚಿಸುವ ತಂತ್ರಜ್ಞಾನ)
- AI ಸೂಪರ್ಲಿಂಕ್, AI Screen Translate
- ಕ್ಯಾಮೆರಾ ವೈಶಿಷ್ಟ್ಯಗಳು
- ಹಿಂಭಾಗ: 50MP ಸೋನಿ HD ಕ್ಯಾಮೆರಾ
- 2MP ಬೊಕೆ ಕ್ಯಾಮೆರಾ
- AI ನೈಟ್ ಮೋಡ್, ಡ್ಯುಯಲ್ ವ್ಯೂ ವಿಡಿಯೋ, EIS ಬೆಂಬಲ
- ಮುಂಭಾಗ: 8MP ಸೆಲ್ಫಿ ಕ್ಯಾಮೆರಾ
- ಸಂಪರ್ಕ ಮತ್ತು ಬ್ಯಾಟರಿ
- 5G, ಡ್ಯುಯಲ್-ಸಿಮ್, ಬ್ಲೂಟೂತ್ 5.0, GPS, ವೈ-ಫೈ
- 6,500mAh ಬ್ಯಾಟರಿ
44W ವೇಗದ ಚಾರ್ಜಿಂಗ್ ಬೆಂಬಲ ಕಡಿಮೆ ಬೆಲೆಗೆ ದೊಡ್ಡ ಬ್ಯಾಟರಿ, ಶಕ್ತಿಶಾಲಿ ಪ್ರೊಸೆಸರ್, ಉತ್ತಮ ಕ್ಯಾಮೆರಾ ಹೊಂದಿರುವ ವಿವೋ Y39 5G ಭಾರೀ ಪೈಪೋಟಿಯ ಮಧ್ಯೆ ಮಾರುಕಟ್ಟೆಯಲ್ಲಿ ಗಮನಸೆಳೆಯಲಿದೆ!