back to top
20.8 C
Bengaluru
Thursday, October 9, 2025
HomeBusinessGold price hike: 8,000 ರೂ ಗಡಿ ದಾಟಿದ ಹಳದಿ ಲೋಹ

Gold price hike: 8,000 ರೂ ಗಡಿ ದಾಟಿದ ಹಳದಿ ಲೋಹ

- Advertisement -
- Advertisement -

Bengaluru: ಚಿನ್ನದ ಬೆಲೆ ಮತ್ತೆ (Gold price hike) ಏರಿಕೆಯಾಗಿದೆ. ಇಂದು ಒಂದು ಗ್ರಾಂ ಚಿನ್ನದ ಬೆಲೆ 70 ರೂ ಹೆಚ್ಚಳ ಕಂಡು, 8,010 ರೂ ಆಗಿದೆ. 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 80,100 ರೂ ಮತ್ತು 24 ಕ್ಯಾರಟ್ ನ 87,380 ರೂ ಆಗಿದೆ. ಬೆಳ್ಳಿ ಬೆಲೆ ಸಣ್ಣ ಪ್ರಮಾಣದಲ್ಲಿ ಏರಿಳಿತ ಕಾಣಿಸಿದೆ. ಬೆಂಗಳೂರಿನಲ್ಲಿ 10 ಗ್ರಾಂ ಬೆಳ್ಳಿಯ ಬೆಲೆ 980 ರೂ ಆಗಿದೆ.

ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ (ಮಾರ್ಚ್ 04)

  • 22 ಕ್ಯಾರಟ್ 10 ಗ್ರಾಂ ಚಿನ್ನ – ₹80,100
  • 24 ಕ್ಯಾರಟ್ 10 ಗ್ರಾಂ ಚಿನ್ನ – ₹87,380
  • 18 ಕ್ಯಾರಟ್ 10 ಗ್ರಾಂ ಚಿನ್ನ – ₹65,540
  • 10 ಗ್ರಾಂ ಬೆಳ್ಳಿ – ₹980

ಬೆಂಗಳೂರು ಚಿನ್ನ ಮತ್ತು ಬೆಳ್ಳಿ ಬೆಲೆ

  • 22 ಕ್ಯಾರಟ್ 10 ಗ್ರಾಂ ಚಿನ್ನ – ₹80,100
  • 24 ಕ್ಯಾರಟ್ 10 ಗ್ರಾಂ ಚಿನ್ನ – ₹87,380
  • 10 ಗ್ರಾಂ ಬೆಳ್ಳಿ – ₹980

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page