ZELIO E ಮೊಬಿಲಿಟಿಯು ವಿಶ್ವಾಸಾರ್ಹ ಮತ್ತು ಪರಿಸರ ಸ್ನೇಹಿ ಹೊಸ ಲಿಟಲ್ ಗ್ರೇಸಿ ಎಲೆಕ್ಟ್ರಿಕ್ ಸ್ಕೂಟರ್ (ZELIO Little Gracy Electric Scooter) ಅನ್ನು ಬಿಡುಗಡೆ ಮಾಡಿದೆ. ಇದು ವಿಶೇಷವಾಗಿ 10-18 ವರ್ಷದವರಿಗಾಗಿ ವಿನ್ಯಾಸಗೊಳಿಸಲಾದ ಕಡಿಮೆ-ವೇಗದ ಸ್ಕೂಟರ್ ಆಗಿದೆ. ಚಾಲನಾ ಪರವಾನಿಗೆ (DL) ಇಲ್ಲದೆ ಓಡಿಸಬಹುದು. ವಿದ್ಯಾರ್ಥಿಗಳು ಮತ್ತು ಯುವಕರಿಗೆ ಅನುಕೂಲಕರ.
ಬ್ಯಾಟರಿ ಆಯ್ಕೆಗಳು & ರೇಂಜ್
- 60V/30AH ಲಿ-ಐಯಾನ್ ಬ್ಯಾಟರಿ – ₹58,000
- ಚಾರ್ಜ್: 8-9 ಗಂಟೆ | ರೇಂಜ್: 70-75 ಕಿ.ಮೀ
- 60V/32AH ಲೀಡ್ ಆಸಿಡ್ ಬ್ಯಾಟರಿ – ₹52,000
- ಚಾರ್ಜ್: 7-9 ಗಂಟೆ | ರೇಂಜ್: 70 ಕಿ.ಮೀ
- 48V/32AH ಲೀಡ್ ಆಸಿಡ್ ಬ್ಯಾಟರಿ – ₹49,500
- ಚಾರ್ಜ್: 7-8 ಗಂಟೆ | ರೇಂಜ್: 55-60 ಕಿ.ಮೀ
ತಾಂತ್ರಿಕ ಲಕ್ಷಣಗಳು
- 80 ಕೆ.ಜಿ ತೂಕ | 150 ಕೆ.ಜಿ ಲೋಡ್ ಸಾಮರ್ಥ್ಯ
- 48/60V BLDC ಮೋಟಾರ್
- ಹೈಡ್ರಾಲಿಕ್ ಸಸ್ಪೆನ್ಷನ್ & ಮುಂಭಾಗ-ಹಿಂಭಾಗ ಡ್ರಮ್ ಬ್ರೇಕ್
- ರೋಸ್, ಬ್ರೌನ್/ಕ್ರೀಮ್, ವೈಟ್/ಬ್ಲೂ, ಯೆಲ್ಲೋ/ಗ್ರೀನ್ ಬಣ್ಣಗಳಲ್ಲಿ ಲಭ್ಯ
- ₹49,500 (ಎಕ್ಸ್-ಶೋರೂಂ) ನಿಂದ ಪ್ರಾರಂಭ
ವಿಶೇಷ ಸೌಲಭ್ಯಗಳು
- ಡಿಜಿಟಲ್ ಮೀಟರ್ | USB ಪೋರ್ಟ್ | ಕೀಲೆಸ್ ಡ್ರೈವ್
- ಆಂಟಿ-ಥೆಫ್ಟ್ ಅಲಾರಂ | ರಿವರ್ಸ್ ಗೇರ್ | ಪಾರ್ಕಿಂಗ್ ಸ್ವಿಚ್
- ಮೋಟಾರ್, ಕಂಟ್ರೋಲರ್ & ಫ್ರೇಮ್‌ಗೆ 2 ವರ್ಷದ ಖಾತರಿ
- ಪರಿಸರ ಸ್ನೇಹಿ & ಕಡಿಮೆ ವೆಚ್ಚ
- ಗರಿಷ್ಠ ವೇಗ: 25 ಕಿ.ಮೀ/ಗಂಟೆ
- ವಿದ್ಯುತ್ ಬಳಕೆ: ಪ್ರತಿ ಚಾರ್ಜ್‌ಗೆ 1.5 ಯೂನಿಟ್