back to top
18.1 C
Bengaluru
Friday, November 22, 2024
HomeSportsKabaddiPro Kabaddi League, PKL 8 - January 14 ಆಟಗಳು

Pro Kabaddi League, PKL 8 – January 14 ಆಟಗಳು

- Advertisement -
- Advertisement -

Pro Kabaddi 2021 – ಆವೃತ್ತಿ 8 ರ ಜನವರಿ 14, 2022 ರಂದು ಎರಡು ಅದ್ಭುತ ಪಂದ್ಯಗಳೊಂದಿಗೆ ಮುಂದುವರೆಯಿತು. ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) ಮೂರು ಬಾರಿ ವಿಜೇತ ಪಾಟ್ನಾ ಪೈರೇಟ್ಸ್ (Patna Pirates) ವಿರುದ್ಧ ಸೆಣಸಿದರು. ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ (Bengaluru Bulls), ಗುಜರಾತ್ ಜೈಂಟ್ಸ್ (Gujarat Giants) ಮುಖಾಮುಖಿಯಾದರು.

ಪಂದ್ಯ 1: Jaipur Pink Panthers Vs Patna Pirates

Jaipur Pink Panthers Vs Patna Pirates  Pro Kabaddi League 2021

ದಿನದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) 38-28 ಅಂಕಗಳ ಅಂತರದಿಂದ ಪಾಟ್ನಾ ಪೈರೇಟ್ಸ್ (Patna Pirates) ತಂಡವನ್ನು ಸೋಲಿಸಿತು.

ಜೈಪುರ ಪಿಂಕ್ ಪ್ಯಾಂಥರ್ಸ್‌ ಪರ ದೀಪಕ್ ನಿವಾಸ್ ಹೂಡಾ ಸೂಪರ್ 10 ಗಳಿಸಿದರು, ಅರ್ಜುನ್ ದೇಶ್ವಾಲ್ ಒಂಬತ್ತು ಅಂಕಗಳನ್ನು, ಸಾಹುಲ್ ಕುಮಾರ್ 4 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದರು.

ಪಾಟ್ನಾ ಪೈರೇಟ್ಸ್ ಪರ ಮೋನು ಗೋಯತ್ 7 ಅಂಕಗಳೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದರು.

ಪಂದ್ಯ 2: Gujarat Giants Vs Bengaluru Bulls

Gujarat Giants Vs Bengaluru Bulls Pro Kabaddi League 2021

ದಿನದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ (Bengaluru Bulls) ವಿರುದ್ಧ ಗುಜರಾತ್ ಜೈಂಟ್ಸ್ (Gujarat Giants) 9 ಪಾಯಿಂಟ್ ಅಂತರದಿಂದ ಗೆಲುವು ಸಾಧಿಸಿತು. ಜೈಂಟ್ಸ್ ವಿರುದ್ಧ ಬುಲ್ಸ್ 3 ಆಲ್ ಔಟ್‌ಗಳನ್ನು ಪಡೆಯಲು ಯಶಸ್ವಿಯಾಗಿ 46-37 ಅಂಕಗಳಲ್ಲಿ ಜಯಗಳಿಸಿತು.

ಗುಜರಾತ್ ಜೈಂಟ್ಸ್ ಪರ ರಾಕೇಶ್ ಎಚ್ ಎಸ್ Super 10 ಗಳಿಸಿದರು. ಬೆಂಗಳೂರು ಬುಲ್ಸ್ ಪರ ನಾಯಕ ಪವನ್ ಕುಮಾರ್ ಸೆಹ್ರಾವತ್ 16 ಟಚ್ ಪಾಯಿಂಟ್‌ಗಳು ಮತ್ತು 3 ಬೋನಸ್ ಪಾಯಿಂಟ್‌ಗಳನ್ನು ಪಡೆದರು.

PKL 2021 – January 14, 2022 Score Card

PKL 2021 ರ January 14, 2022 ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ

Pro Kabaddi League Season 8 PKL 2021 January 13, 2022 Points Table Score card
- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page