back to top
22.2 C
Bengaluru
Wednesday, October 8, 2025
HomeNewsApple 2026 ಹೊಸ ಉತ್ಪನ್ನ ಬಿಡುಗಡೆ

Apple 2026 ಹೊಸ ಉತ್ಪನ್ನ ಬಿಡುಗಡೆ

- Advertisement -
- Advertisement -

ಕಳೆದ ವಾರ ನಡೆದ ಗ್ರ್ಯಾಂಡ್ ಇವೆಂಟ್‌ನಲ್ಲಿ ಆಪಲ್ (Apple) ತನ್ನ ಹೊಸ ಐಫೋನ್ 17 ಸೀರಿಸ್ ಬಿಡುಗಡೆ ಮಾಡಿದ್ದು, ಹಲವಾರು ಬದಲಾವಣೆಗಳನ್ನು ಪರಿಚಯಿಸಿದೆ. ಈ ಬಾರಿ ಪ್ರೊ ಮಾದರಿಯ ವಿನ್ಯಾಸ ಬದಲಾಗಿದ್ದು, ಪ್ಲಸ್ ಮಾದರಿ ಸ್ಥಗಿತಗೊಂಡಿದೆ ಮತ್ತು ಹೊಸ ಐಫೋನ್ ಏರ್ ಪರಿಚಯಿಸಲಾಯಿತು. ಇದು ಕಂಪನಿಯ ಅತ್ಯಂತ ಸ್ಲಿಮ್ ಮಾಡೆಲ್.

ಆಪಲ್ ಐಫೋನ್ 17 ರೇಂಜ್ ಜೊತೆಗೆ ಹೊಸ ಆಪಲ್ ವಾಚ್ ಮತ್ತು ವಿವಿಧ ಗ್ಯಾಜೆಟ್‌ಗಳನ್ನು ಬಿಡುಗಡೆ ಮಾಡಿದೆ. ಇದಲ್ಲದೆ, ಮುಂದಿನ ತಿಂಗಳುಗಳಲ್ಲಿ ಹೆಚ್ಚು 10 ಹೊಸ ಉತ್ಪನ್ನಗಳು ಪರಿಚಯಿಸಲಾಗಲಿದೆ ಎಂದು ಕಂಪನಿಯು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದೆ.

ಆಪಲ್ ಬಿಡುಗಡೆ ಮಾಡುವ 10 ಹೊಸ ಉತ್ಪನ್ನಗಳು

  • iPad Pro
  • M5 ಚಿಪ್‌ ಹೊಂದಿದೆ.
  • ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಾಗಿ ಎರಡು ಮುಂಭಾಗದ ಕ್ಯಾಮರಾಗಳು.
  • ಅಕ್ಟೋಬರ್ 2025 ನಲ್ಲಿ ಬಿಡುಗಡೆ ಆಗಲಿದೆ.
  • Apple TV
  • A17 ಪ್ರೊ ಚಿಪ್‌ ಬಳಸಿ ಉತ್ತಮ ಸ್ಪೀಡ್ ನೀಡಲಿದೆ.
  • ಹೊಸ N1 ವೈರ್ಲೆಸ್ ಚಿಪ್ ಮತ್ತು ವೈ-ಫೈ ಸಪೋರ್ಟ್.
  • HomePod Mini
  • ಹೊಸ S9 ಚಿಪ್‌ ಅಥವಾ ಮುಂದಿನ ಆವೃತ್ತಿ.
  • ಉತ್ತಮ ಸೌಂಡ್, ರೆಡ್ ಮತ್ತು ಹೊಸ ಕಲರ್ ಆಯ್ಕೆಗಳು.
  • AirTag (2ನೇ ಜನರೇಷನ್)
  • ಹಳೆಯದಿಗಿಂತ 3 ಪಟ್ಟು ಹೆಚ್ಚು ಟ್ರ್ಯಾಕಿಂಗ್ ರೇಂಜ್.
  • ಹೆಚ್ಚು ಸುರಕ್ಷಿತ ಮತ್ತು ಬ್ಯಾಟರಿ ಅಲರ್ಟ್.
  • Vision Pro
  • M4 ಅಥವಾ M5 ಚಿಪ್‌ನೊಂದಿಗೆ ಅಪ್ಗ್ರೇಡ್.
  • ಹೊಸ ಹೆಡ್ ಸ್ಟ್ರಾಪ್ ಮತ್ತು ಸ್ಪೇಸ್ ಬ್ಲ್ಯಾಕ್ ಕಲರ್ ಆಯ್ಕೆಗಳು.
  • iPhone 17e
  • ಮಾರ್ಚ್ 2026 ರಲ್ಲಿ ಬಿಡುಗಡೆ ಸಾಧ್ಯತೆ.
  • A19 ಚಿಪ್ ಬಳಸಿ, ಐಫೋನ್ 17 ಸೀರಿಸ್‌ನ ಅಗ್ಗದ ಮಾದರಿ.
  • MacBook Pro
  • M5 ಚಿಪ್‌ೊಂದಿಗೆ 2026 ರ ಆರಂಭದಲ್ಲಿ ಬಿಡುಗಡೆಯಾಗಬಹುದು.
  • MacBook Air
  • 2026 ರ ಮೊದಲ ತ್ರೈಮಾಸಿಕದಲ್ಲಿ M5 ಚಿಪ್‌ೊಂದಿಗೆ ಹೊಸ ಆವೃತ್ತಿ.
  • Studio Display
  • ಮಿನಿ-ಎಲ್‌ಇಡಿ ಬ್ಯಾಕ್ಲೈಟ್‌ನೊಂದಿಗೆ ಹೊಸ ಆವೃತ್ತಿ.
  • 2025 ಕೊನೆ ಅಥವಾ 2026 ಆರಂಭದಲ್ಲಿ ಬಿಡುಗಡೆಯಾಗಬಹುದು.
  • Apple Home Hub
  • ಸ್ಮಾರ್ಟ್ ಹೋಮ್ ನಿಯಂತ್ರಣಕ್ಕಾಗಿ ಮಾರ್ಚ್ 2026 ರ ವೇಳೆಗೆ ಹೊಸ ಉತ್ಪನ್ನ.

ಆಪಲ್ ಈ ಉತ್ಪನ್ನಗಳ ಬಗ್ಗೆ ಇವೆಂಟ್ ಅಥವಾ ಪತ್ರಿಕಾ ಪ್ರಕಟಣೆಯಿಂದ ಅಧಿಕೃತ ಘೋಷಣೆ ಮಾಡುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page