back to top
24 C
Bengaluru
Friday, July 25, 2025
HomeKarnatakaKolar Milk Unionನಲ್ಲಿ ಡೀಸೆಲ್ ಅವ್ಯವಹಾರದ ಆರೋಪ

Kolar Milk Unionನಲ್ಲಿ ಡೀಸೆಲ್ ಅವ್ಯವಹಾರದ ಆರೋಪ

- Advertisement -
- Advertisement -

Kolar: ಕೋಲಾರ ಹಾಲು ಒಕ್ಕೂಟದಲ್ಲಿ (Kolar Milk Union) ನೂರಾರು ಕೋಟಿ ರೂಪಾಯಿ ಡೀಸೆಲ್ ಅವ್ಯವಹಾರ ನಡೆದಿರುವ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ. ಮಾಲೂರು ಶಾಸಕ ಕೆ.ವೈ. ನಂಜೇಗೌಡ ವಿರುದ್ಧ, ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ದಾಖಲೆ ಬಿಡುಗಡೆ ಮಾಡಿ ಈ ಕುರಿತು ಆರೋಪಿಸಿದ್ದಾರೆ.

ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ನಿರ್ದೇಶಕರು ಹಾಲು ಸಾಗಾಟದ ಹೆಸರಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಕೇವಲ ಐದು ವರ್ಷಗಳಲ್ಲಿ 239 ಕೋಟಿ ರೂಪಾಯಿ ಡೀಸೆಲ್ ಖರ್ಚು ಮಾಡಲಾಗಿದೆ.

  • ಅಧ್ಯಕ್ಷರ ವಾಹನ: ₹20,56,193
  • ವ್ಯವಸ್ಥಾಪಕರ ವಾಹನ: ₹8,56,210
  • ಟ್ಯಾಂಕರ್ ಹಾಲು ಸರಬರಾಜಿಗೆ: ₹13,22,98,336
  • ಗುತ್ತಿಗೆ ವಾಹನಗಳಿಗೆ: ₹5,88,25,425
  • ಇತರೆ ವ್ಯಯಗಳು
  • ಗುಡ್ ಲೈಫ್ ಹಾಲು ಸಾಗಾಟ: ₹79,58,72,865
  • ಪಶು ವೈದ್ಯರ ವಾಹನ: ₹7,69,84,680
  • ಮುಖ್ಯ ಡೈರಿಯಿಂದ ಹಾಲು ಸಾಗಾಟ: ₹73,01,12,608
  • ಬಿಎಂಸಿ ಕೇಂದ್ರಗಳಿಂದ ಕಚ್ಚಾ ಹಾಲು ಸಾಗಾಟ: ₹60,05,94,883

ಈ ಎಲ್ಲಾ ವೆಚ್ಚಗಳಿಗೆ ಸಂಬಂಧಿಸಿದ ಯಾವುದೇ ಲಾಗ್ ಬುಕ್ ಇಲ್ಲ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page