back to top
27.5 C
Bengaluru
Friday, August 29, 2025
HomeNewsAsia Cup: ಬಾಬರ್ ಹಯಾತ್ vs ಕೊಹ್ಲಿ-ರೋಹಿತ್: ದಾಖಲೆ ಸಮರ

Asia Cup: ಬಾಬರ್ ಹಯಾತ್ vs ಕೊಹ್ಲಿ-ರೋಹಿತ್: ದಾಖಲೆ ಸಮರ

- Advertisement -
- Advertisement -

ಏಷ್ಯಾಕಪ್ ಪಂದ್ಯಗಳು (Asia Cup) ಸೆಪ್ಟೆಂಬರ್ 9ರಿಂದ ಆರಂಭವಾಗುತ್ತಿವೆ. ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ಈ ಬಾರಿ ಟಿ20 ಮಾದರಿಯಲ್ಲಿ ಪಂದ್ಯಗಳು ನಡೆಯುತ್ತಿವೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಬಾರಿ ಆಡುತ್ತಿಲ್ಲ. ಇಬ್ಬರೂ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇದರಿಂದ ಹಾಂಕಾಂಗ್ ಆಟಗಾರ ಬಾಬರ್ ಹಯಾತ್‌ಗೆ ದೊಡ್ಡ ದಾಖಲೆ ಬರೆಯುವ ಅವಕಾಶ ಬಂದಿದೆ.

  • ದಾಖಲೆಗೆ ಹತ್ತಿರದ ಹಯಾತ್
  • ವಿರಾಟ್ ಕೊಹ್ಲಿ ಟಿ20 ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು 429 ರನ್ ಗಳಿಸಿದ್ದಾರೆ.
  • ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) 281 ರನ್‌ಗಳೊಂದಿಗೆ 2ನೇ ಸ್ಥಾನದಲ್ಲಿ.ರೋಹಿತ್
  • ಶರ್ಮಾ 271 ರನ್‌ಗಳೊಂದಿಗೆ 3ನೇ ಸ್ಥಾನದಲ್ಲಿ.
  • ಬಾಬರ್ ಹಯಾತ್ ಈಗಾಗಲೇ 235 ರನ್ ಗಳಿಸಿ 4ನೇ ಸ್ಥಾನದಲ್ಲಿದ್ದಾರೆ.
  • ವಿರಾಟ್ ದಾಖಲೆ ಮುರಿಯಲು ಹಯಾತ್ ಇನ್ನೂ 194 ರನ್ ಗಳಿಸಬೇಕು.
  • ರಿಜ್ವಾನ್ ಹಿಂದಿಕ್ಕಲು 46 ರನ್, ರೋಹಿತ್ ಹಿಂದಿಕ್ಕಲು 36 ರನ್ ಬೇಕು.
  • ಬಾಬರ್ ಹಯಾತ್ ಕ್ರಿಕೆಟ್ ಸಾಧನೆ
  • 2014ರಲ್ಲಿ ಹಾಂಕಾಂಗ್ ಪರ ಕ್ರಿಕೆಟ್‌ಗೆ ಪ್ರವೇಶ.
  • 22 ಏಕದಿನ ಪಂದ್ಯಗಳಲ್ಲಿ 784 ರನ್ (8 ಅರ್ಧಶತಕ).
  • 95 ಟಿ20 ಪಂದ್ಯಗಳಲ್ಲಿ 2214 ರನ್ (2 ಶತಕ, 12 ಅರ್ಧಶತಕ).
  • ಸರಾಸರಿ: 28.4, ಸ್ಟ್ರೈಕ್ ರೇಟ್: 131.2.
  • ಹಾಂಕಾಂಗ್ ತಂಡ (ಏಷ್ಯಾಕಪ್ 2025)
  • ನಾಯಕ: ಯಾಸಿಮ್ ಮುರ್ತಾಜಾ
  • ಉಪನಾಯಕ: ಬಾಬರ್ ಹಯಾತ್
  • ಇನ್ನಿತರರು: ಜೀಶಾನ್ ಅಲಿ (ವಿಕೆಟ್ ಕೀಪರ್), ನಿಯಾಜಕತ್ ಖಾನ್, ನಸ್ರುಲ್ಲಾ ರಾಣಾ, ಅಂಶುಮಾನ್ ರಾತ್, ಎಹ್ಸಾನ್ ಖಾನ್ ಮತ್ತಿತರರು.

ಪ್ರಮುಖ ಪಂದ್ಯಗಳ ವೇಳಾಪಟ್ಟಿ

  • ಸೆ. 9: ಅಫ್ಘಾನಿಸ್ತಾನ vs ಹಾಂಕಾಂಗ್ (ಅಬುಧಾಬಿ)
  • ಸೆ. 10: ಭಾರತ vs ಯುಎಇ (ದುಬೈ)
  • ಸೆ. 14: ಭಾರತ vs ಪಾಕಿಸ್ತಾನ (ದುಬೈ)
  • ಸೆ. 28: ಫೈನಲ್ (ದುಬೈ)

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page