HomeKarnatakaBengaluru Urbanಬೆಂಗಳೂರಿನಲ್ಲಿ Lashkar ಶಂಕಿತ ಉಗ್ರ Arrest

ಬೆಂಗಳೂರಿನಲ್ಲಿ Lashkar ಶಂಕಿತ ಉಗ್ರ Arrest

- Advertisement -
- Advertisement -

Bengaluru (Bangalore) : ಕಳೆದ ರಾತ್ರಿ 8 ಗಂಟೆ ಸುಮಾರಿಗೆ CCB ಪೊಲೀಸರು (Police) ಬೆಂಗಳೂರಿನಲ್ಲಿ ಅಸ್ಸಾಂ (Assam) ಮೂಲದ ಅಖ್ತರ್ ಹುಸೇನ್ ಎಂಬ ಲಷ್ಕರ್ (Lashkar-e-Taiba) ಶಂಕಿತ ಉಗ್ರನನ್ನು (Suspect Terrorist) ಬಂಧಿಸಿದ್ದಾರೆ. ಶಂಕಿತ ಉಗ್ರ ವಾಸವಿದ್ದ ಮನೆ ಮೇಲೆ ಖಚಿತ ಮಾಹಿತಿ ಮೇರೆಗೆ 30 ಕ್ಕೂ ಹೆಚ್ಚು CCB ಪೊಲೀಸರಿಂದ ದಾಳಿ ನಡೆಸಿ ಉಗ್ರನನ್ನು ಬಂಧಿಸಲಾಗಿದೆ.

ಉಗ್ರ ತಿಲಕ್ ನಗರದ ಬಿಟಿಪಿ ಏರಿಯಾದ ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ಕೆಲ ಯುವಕರೊಂದಿಗೆ ವಾಸವಿದ್ದು, ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ. ಈ ಕುರಿತು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!