Diwali ಹಬ್ಬದ ಸೀಸನ್‌ನಲ್ಲಿ ಕಂಪನಿಗಳು ಆಫರ್‌ಗಳ (offer) ಮಳೆ ಸುರಿಸುತ್ತವೆ. ಈಗ ಪ್ರಮುಖ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳ (Electric Scooter) ಮೇಲೆ 50% ಕ್ಕಿಂತ ಹೆಚ್ಚು discount ಘೋಷಿಸಲಾಗಿದೆ.
Green Invicta ಎಲೆಕ್ಟ್ರಿಕ್ ಸ್ಕೂಟರ್

ತುಂಬಾ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೇಕು ಅಂದ್ರೆ ಗ್ರೀನ್ ಇನ್ವಿಕ್ಟಾ (Green Invicta Electric Scooter). ನೀಲಿ ಬಣ್ಣದ ಈ ಸ್ಕೂಟರ್ ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಒಂದು ಗಂಟೆ ಚಾರ್ಜ್‌ನಲ್ಲಿ 60 ಕಿ.ಮೀ. ವರೆಗೆ ಮೈಲೇಜ್ ರೇಂಜ್ ನೀಡಲಿದೆ.
ಈ ಸ್ಕೂಟರ್ ಅರ್ಧಕ್ಕಿಂತ ಹೆಚ್ಚು ಡಿಸ್ಕೌಂಟ್ ನೀಡಲಾಗಿದೆ. ಇದು ನಗರ ಹಾಗೂ ಹಳ್ಳಿಗಳಲ್ಲಿ ದಿನ ದಿನತ್ಯ ಬಳಕೆಗೆ ಸೂಕ್ತ ಆಯ್ಕೆಯಾಗಿದೆ.
ಪೂರ್ತಿ ಚಾರ್ಜ್ ಆಗೋಕೆ 4 ರಿಂದ 6 ಗಂಟೆ ಬೇಕು. ರಿಮೋಟ್ ಕಂಟ್ರೋಲ್, ಎಲ್‌ಸಿಡಿ ಮೋಟಾರ್, ಬ್ಯಾಟರಿ ಲೆವೆಲ್ ಇಂಡಿಕೇಟರ್ ಇದೆ. ಅಮೆಜಾನ್ ದೀಪಾವಳಿ ಆಫರ್‌ನಲ್ಲಿ 53% ಡಿಸ್ಕೌಂಟ್‌ನಲ್ಲಿ ಸಿಗುತ್ತದೆ. ಹೀಗಾಗಿ ಅತೀ ಕಡಿಮೆ ಬೆಲೆಯಲ್ಲಿ ಸ್ಕೂಟರ್ ಖರೀದಿಸಲು ಸಾಧ್ಯವಾಗಲಿದೆ.
AMO Electric Bike

AMO ಇನ್ಸ್ಪೈರ್ ಎಲೆಕ್ಟ್ರಿಕ್ ಸ್ಕೂಟರ್ (AMO Electric Bike) ಕೆಂಪು ಬಣ್ಣದಲ್ಲಿ ಚೆನ್ನಾಗಿ ಡಿಸೈನ್ ಆಗಿದೆ. ಪೋರ್ಟಬಲ್ ಚಾರ್ಜರ್ ಜೊತೆ ಬರುತ್ತದೆ. ಬಿಳಿ ಮತ್ತು ಬೂದು ಬಣ್ಣಗಳಲ್ಲೂ ಸಿಗುತ್ತದೆ.
ಎಲೆಕ್ಟ್ರಿಕ್ ಸ್ಕೂಟರ್‌ಗಳು ಸ್ಕೂಟರ್ ಉತ್ತಮ ರೈಡಿಂಗ್ ಅನುಭವ ಮತ್ತು ಸುರಕ್ಷತೆ ನೀಡುತ್ತದೆ. ಅಮೆಜಾನ್ ದೀಪಾವಳಿ ಆಫರ್‌ನಲ್ಲಿ ಸಿಗುವ ಈ ಸ್ಕೂಟರ್ ತುಂಬಾ ಹಗುರವಾಗಿದೆ. ಸೈಡ್ ಸ್ಟ್ಯಾಂಡ್ ಸೆನ್ಸರ್ ಕೂಡ ಇದೆ.