Home Karnataka “ಎಲ್ಲ ರಾಜ್ಯಗಳಿಗೂ ನ್ಯಾಯ ಕೊಡಿ” – 16ನೇ ಹಣಕಾಸು ಆಯೋಗಕ್ಕೆ CM Siddaramaiah ಮನವಿ

“ಎಲ್ಲ ರಾಜ್ಯಗಳಿಗೂ ನ್ಯಾಯ ಕೊಡಿ” – 16ನೇ ಹಣಕಾಸು ಆಯೋಗಕ್ಕೆ CM Siddaramaiah ಮನವಿ

47
Meeting of the 16th Finance Commission

Delhi/Bengaluru: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು 16ನೇ ಹಣಕಾಸು ಆಯೋಗದ (16th Finance Commission) ಸಭೆಯಲ್ಲಿ ಭಾಗವಹಿಸಿ, “ಎಲ್ಲ ರಾಜ್ಯಗಳಿಗೂ ನ್ಯಾಯ ಸಿಗುವಂತೆ ತೆರಿಗೆ ಹಂಚಿಕೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.

  • ಹೆಚ್ಚುವರಿ ಮನವಿಪತ್ರ ಆಯೋಗದ ಅಧ್ಯಕ್ಷ ಅರವಿಂದ ಪರಗಾರಿಯಾ ಅವರಿಗೆ ಸಲ್ಲಿಸಲಾಗಿದೆ.
  • ಕರ್ನಾಟಕ 2024-25ರಲ್ಲಿ ರಾಷ್ಟ್ರದ ಒಟ್ಟು ಜಿಡಿಪಿಗೆ ಶೇ.8.7ರಷ್ಟು ಕೊಡುಗೆ ನೀಡುತ್ತಿದೆ.
  • ಜಿಎಸ್ಟಿ ಸಂಗ್ರಹಣೆಯಲ್ಲಿ ಕರ್ನಾಟಕ ದೇಶದ 2ನೇ ಸ್ಥಾನದಲ್ಲಿದೆ.
  • ಸಂವಿಧಾನದ ಅನುಚ್ಛೇದ 180 ಪ್ರಕಾರ ಎಲ್ಲ ರಾಜ್ಯಗಳಿಗೂ ನ್ಯಾಯಸಮ್ಮತ ಹಂಚಿಕೆ ನಡೆಯಬೇಕು.
  • ತೆರಿಗೆ ಹಂಚಿಕೆಯಲ್ಲಿ ಅನ್ಯಾಯ
  • ಕರ್ನಾಟಕ ವರ್ಷಕ್ಕೆ 4.5 ಲಕ್ಷ ಕೋಟಿ ತೆರಿಗೆ ನೀಡುತ್ತದೆ.
  • ಪ್ರತಿಯೊಂದು ರೂಪಾಯಿಗೆ ಕೇವಲ 15 ಪೈಸೆ ಮಾತ್ರ ರಾಜ್ಯಕ್ಕೆ ವಾಪಸ್ಸು ಬರುತ್ತದೆ.
  • 14ನೇ ಮತ್ತು 15ನೇ ಹಣಕಾಸು ಆಯೋಗಗಳಲ್ಲಿ ಕರ್ನಾಟಕದ ಪಾಲು ಶೇ.23ರಷ್ಟು ಇಳಿಸಲಾಗಿದೆ.
  • 5 ವರ್ಷಗಳಲ್ಲಿ ರಾಜ್ಯಕ್ಕೆ ₹68,275 ಕೋಟಿ ನಷ್ಟವಾಗಿದೆ.
  • ಸೆಸ್ ಮತ್ತು ಸರ್ಚಾರ್ಜ್ ಕುರಿತ ತೀವ್ರ ಅಸಮಾಧಾನ
  • ಸೆಸ್ ಹಾಗೂ ಸರ್ಚಾರ್ಜ್ ಶೇ.5 ಮೀರುವುದಿಲ್ಲ ಎಂದು ನಿಯಮ ರೂಪಿಸಬೇಕು.
  • ಅದನ್ನು ಮೀರುತ್ತಿದ್ದರೆ, ರಾಜ್ಯಗಳಿಗೆ ಪಾಲು ಹೆಚ್ಚಿಸಬೇಕು ಎಂದು ಮನವಿ.
  • ಕರ್ನಾಟಕದಿಂದ ₹5.4 ಲಕ್ಷ ಕೋಟಿ ಸೆಸ್ ಸಂಗ್ರಹವಾಗಿದ್ದು, ಅದರಲ್ಲೂ ರಾಜ್ಯಕ್ಕೆ ನಷ್ಟವಾಗಿದೆ.
  • ರಾಜಸ್ವ ಕೊರತೆ ಅನುದಾನ ಸಿಗದ Karnataka. ಕೇರಳಕ್ಕೆ ₹38,000 ಕೋಟಿ ನೀಡಿದರೂ, Karnatakaಗೆ ಯಾವುದೇ ಅನುದಾನ ಸಿಗಲಿಲ್ಲ. ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ತಲಾ ಆದಾಯ ಕಡಿಮೆ ಇದೆ.
  • ಪ್ರತ್ಯೇಕ ಅನುದಾನಗಳ ಬೇಡಿಕೆ
  • 15ನೇ ಆಯೋಗ ಶಿಫಾರಸಿನಂತೆ ₹11,495 ಕೋಟಿ ನೀಡಬೇಕೆಂದು ಆಗ್ರಹ.
  • ಪೆರಿಫೆರಲ್ ರಿಂಗ್ ರಸ್ತೆ – ₹3,000 ಕೋಟಿ
  • ಕೆರೆಗಳ ಅಭಿವೃದ್ಧಿಗೆ – ₹3,000 ಕೋಟಿ
  • ಬೆಂಗಳೂರಿಗೆ ₹1.15 ಲಕ್ಷ ಕೋಟಿ ಅನುದಾನ ನೀಡಬೇಕು ಎಂದು ಬೇಡಿಕೆ.
  • ವಿಶೇಷ ಸಹಾಯ ಅಗತ್ಯವಿದೆ
  • ಮಲೆನಾಡಿನಲ್ಲಿ ಪ್ರವಾಹ, ಭೂಕುಸಿತ ಸಮಸ್ಯೆಗಳು ಇದ್ದು ವಿಶೇಷ ಅನುದಾನ ಅಗತ್ಯವಿದೆ.
  • ಕೇಂದ್ರ ಸರ್ಕಾರದ ವಿವೇಚನಾ ಅನುದಾನ ಶೇ.0.3 ಕ್ಕಿಂತ ಹೆಚ್ಚು ಆಗಬಾರದು ಎಂದು ಸೂಚನೆ.
  • ವೈಜ್ಞಾನಿಕ ಹಂಚಿಕೆ ಬೇಕು
  • ಕೇರಳ, ತಮಿಳುನಾಡುಗಳಿಗೆ ನೀಡಿದಂತೆ, Karnatakaಗೂ ನ್ಯಾಯ ಸಿಗಬೇಕು.
  • ಜನಸಂಖ್ಯೆ ಆಧಾರದ ಮೇಲೆ ಮಾತ್ರವಲ್ಲ, ವೈಜ್ಞಾನಿಕ ಹಂಚಿಕೆ ಆಗಬೇಕು ಎಂದು ಸ್ಪಷ್ಟಪಡಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page