back to top
32.6 C
Bengaluru
Saturday, March 7, 2026
HomeNewsCovid-19ಭಾರತದಲ್ಲಿ 3.17 ಲಕ್ಷ ಹೊಸ Covid-19 ಪ್ರಕರಣಗಳು - 20 Jan 2022

ಭಾರತದಲ್ಲಿ 3.17 ಲಕ್ಷ ಹೊಸ Covid-19 ಪ್ರಕರಣಗಳು – 20 Jan 2022

- Advertisement -
- Advertisement -

New Delhi, India : ಭಾರತದಲ್ಲಿ 24 ಗಂಟೆಗಳಲ್ಲಿ 3.17 ಲಕ್ಷಕ್ಕೂ ಹೆಚ್ಚು ಹೊಸ Covid-19 ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 3,17,532 ಹೊಸ ಪ್ರಕರಣಗಳು (Cases) ಪತ್ತೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 19,24,051 ಕ್ಕೆ ತಲುಪಿದೆ. ಒಂದು ದಿನದಲ್ಲಿ 2,23,990 ಜನ ಗುಣಮುಖರಾಗಿದ್ದು, 491 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ ತಿಳಿಸಿದೆ.

ದೈನಂದಿನ Positivity Rate ಶೇಕಡಾ 12.2% ರಷ್ಟು ದಾಖಲಾಗಿದ್ದರೆ, ಭಾರತದಲ್ಲಿ ಪ್ರಸ್ತುತ Omicron ಸೋಂಕುಗಳ ಒಟ್ಟು ಸಂಖ್ಯೆ 9,287 ಇದೆ.

ಕರ್ನಾಟಕದಲ್ಲಿ 40 ಸಾವಿರ ಹೊಸ Covid-19 ಪ್ರಕರಣಗಳು

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page