New Delhi, India : ಭಾರತದಲ್ಲಿ 24 ಗಂಟೆಗಳಲ್ಲಿ 3.17 ಲಕ್ಷಕ್ಕೂ ಹೆಚ್ಚು ಹೊಸ Covid-19 ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 3,17,532 ಹೊಸ ಪ್ರಕರಣಗಳು (Cases) ಪತ್ತೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 19,24,051 ಕ್ಕೆ ತಲುಪಿದೆ. ಒಂದು ದಿನದಲ್ಲಿ 2,23,990 ಜನ ಗುಣಮುಖರಾಗಿದ್ದು, 491 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ ತಿಳಿಸಿದೆ.
ದೈನಂದಿನ Positivity Rate ಶೇಕಡಾ 12.2% ರಷ್ಟು ದಾಖಲಾಗಿದ್ದರೆ, ಭಾರತದಲ್ಲಿ ಪ್ರಸ್ತುತ Omicron ಸೋಂಕುಗಳ ಒಟ್ಟು ಸಂಖ್ಯೆ 9,287 ಇದೆ.