Home India New Delhi ಭಾರತದಲ್ಲಿ 24 ಗಂಟೆಗಳಲ್ಲಿ 58,097 COVID-19 ಪ್ರಕರಣಗಳು ವರದಿ

ಭಾರತದಲ್ಲಿ 24 ಗಂಟೆಗಳಲ್ಲಿ 58,097 COVID-19 ಪ್ರಕರಣಗಳು ವರದಿ

India Coronavirus Covid-19 Omicron Cases

New Delhi, India : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 58,097 ಹೊಸ COVID-19 ಪ್ರಕರಣಗಳನ್ನು ವರದಿಯಾಗಿದೆ, ನಿನ್ನೆ 37,379 ಪ್ರಕರಣಗಳು ವರದಿಯಾಗಿದ್ದು, ನಿನ್ನೆಗಿಂತಲೂ ಇಂದು 55% ಹೆಚ್ಚಾಗಿದೆ. ಕೇವಲ ನಾಲ್ಕೇ ದಿನದಲ್ಲಿ ಪ್ರಕರಣಗಳು ದುಪ್ಪಟ್ಟಾಗಿವೆ. ಪ್ರಸ್ತುತ, ದೇಶದಲ್ಲಿ 2,135 Omicron ರೂಪಾಂತರದ ಪ್ರಕರಣಗಳಿವೆ.

ವಾರದ Positivity ದರವು 2.60% ಇದ್ದು; ದೈನಂದಿನ Positivity ದರವು 4.18% ಇದೆ.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version